Cheapest EV: ಅಧಿಕ ಮೈಲೇಜ್​ ಮತ್ತು ಕಡಿಮೆ ಬೆಲೆಗೆ ಖರೀದಿಗೆ ಸಿಗುವ ಬೆಸ್ಟ್ ಎಲೆಕ್ಟ್ರಿಕ್​ ಸ್ಕೂಟರ್​ಗಳಿವು

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್​ ಇ-ಸ್ಕೂಟರ್​ಗಳ ಹವಾ ಜೋರಾಗಿದೆ. ಕಂಪನಿಗಳು ಕಡಿಮೆ ಬೆಲೆಗೆ ಎಲೆಕ್ಟ್ರಿಕ್​ ಸ್ಕೂಟರ್​​​ ಪರಿಚಯಿಸುತ್ತಿವೆ. ಅದರಂತೆಯೇ ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುವ ಬೆಸ್ಟ್​ ಇ-ಸ್ಕೂಟರ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

First published: