ಹೋಮ್ » ಫೋಟೋ » ಮೊಬೈಲ್- ಟೆಕ್
2/6
ಮೊಬೈಲ್- ಟೆಕ್ Jan 16, 2018, 05:21 PM

ಕೇವಲ 9 ರೂಪಾಯಿಗಳಿಗೆ ಅನಿಯಮಿತ ಕರೆ, SMS ಕೂಡಾ ಫ್ರೀ

ಸರ್ವಿಸ್​ ಪ್ರೊವೈಡರ್​ಗಳ ನಡುವೆ ಕಡಿಮೆ ವೆಚ್ಚದ ಪ್ಲಾನ್​ಗಳಿಗೆ ಸಂಬಂಧಿಸಿದಂತೆ ಭಾರೀ ಪೈಪೋಟಿ ನಡೆಯುತ್ತಿದೆ. ಒಬ್ಬರು ಡೇಟಾ ಪ್ಯಾಕ್​ ಮೇಲೆ ಆಫರ್ ನೀಡಿದರೆ ಮತ್ತೊಬ್ಬರು ಅನಿಯಮಿತ ಕರೆ, ಹೀಗೆ ಪ್ರತಿಯೊಬ್ಬರೂ ಇತ್ತೀಚೆಗೆ ನೂತನ ಪ್ಲಾನ್​ಗಳನ್ನು ಪರಿಚಯಿಸುತ್ತಿದ್ದಾರೆ. ಹೀಗಿರುವಾಗ Airtel ಕೂಡಾ ಅತಿ ಕಡಿಮೆ ಬೆಲೆಗೆ ಆಫರ್ ಒಂದನ್ನು ಬಿಡುಗಡೆಗೊಳಿಸಿದೆ.