Reliance Jio: ಈ ಪ್ರಿಪೇಯ್ಡ್​ ಪ್ಲಾನ್​ಗಳ ಮೇಲೆ ಶೇ.20ರಷ್ಟು ಕ್ಯಾಶ್​ಬ್ಯಾಕ್​​ ನೀಡಿದ ಜಿಯೋ; ಇಲ್ಲಿದೆ ಮಾಹಿತಿ

Cashback on prepaid plans: ಜಿಯೋ 249, ರೂ, 555 ರೂ ಮತ್ತು ರೂ 599 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮೇಲೆ ಕ್ಯಾಶ್​ಬ್ಯಾಕ್ ಆಫರ್ ನೀಡುತ್ತಿದೆ. ಟೆಲಿಕಾಂ ಆಪರೇಟರ್ ಜಿಯೋದ ಈ ಯೋಜನೆಗಳಲ್ಲಿ ಯಾವುದಾದರೂ ಒಂದನ್ನು ಆಳವಡಿಸಿದರೆ ಬಳಕೆದಾರರ ಖಾತೆಗೆ ಕ್ಯಾಶ್​ಬ್ಯಾಕ್ ಕ್ರೆಡಿಟ್ ಆಗುತ್ತದೆ

First published: