Car Loan: ಗ್ರಾಹಕರ ಗಮನಕ್ಕೆ: ಕಡಿಮೆ ಬಡ್ಡಿ ದರದಲ್ಲಿ ವಾಹನ ಲೋನ್ ಕೊಡುವ ಬ್ಯಾಂಕ್ಗಳ ಪಟ್ಟಿ ಇಲ್ಲಿದೆ
ಇನ್ನು ಕೆಲವರು ಬ್ಯಾಂಕ್ನಿಂದ ಕಾರ್ ಲೋನ್ ಪಡೆದು ಹೆಚ್ಚಿನ ಬಡ್ಡಿ ಕಟ್ಟುತ್ತಿರುತ್ತಾರೆ. ಹಾಗಾದರೆ, ಕಡಿಮೆ ಬಡ್ಡಿ ದರದಲ್ಲಿ ಕಾರ್ ಲೋನ್ ನೀಡುವ ಬ್ಯಾಂಕ್ ಗಳು ಯಾವವು? ಆ ಬಗ್ಗೆ ಇಲ್ಲಿದೆ ಮಾಹಿತಿ.
ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಆರಂಭದಲ್ಲಿ ಶೇ. 3.4 ಇದ್ದ ಸಾವಿನ ಪ್ರಮಾಣ ಶೇ. 1.63ಗೆ ಇಳಿಕೆ ಆಗಿದೆ.
2/ 7
ಈ ಮಧ್ಯೆ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಕೆ ಕಾಣುತ್ತಿವೆ. ಇನ್ನು, ಕಾರು ಖರೀದಿ ಕೂಡ ಜೋರಾಗಿಯೇ ಸಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಕಾರು ಖರೀದಿ ಪ್ರಮಾಣ ಶೇ.20 ಏರಿಕೆ ಆಗಿದೆ. ಈ ಮೂಲಕ ಜನರು ಮತ್ತೆ ಕಾರು ಖರೀದಿಗೆ ಉತ್ಸಾಹ ತೋರಿಸುತ್ತಿದ್ದಾರೆ.
3/ 7
ಕೆಲವರಿಗೆ ಕಾರು ಖರೀದಿ ಮಾಡಬೇಕು ಎನ್ನುವ ಆಲೋಚನೆ ಇದ್ದರೂ ಹಣ ಹೊಂದಿಸಲು ಸಾಧ್ಯವಾಗದೇ ಕಾರು ಖರೀದಿಯನ್ನು ಮುಂದೂಡುತ್ತಲೇ ಬಂದಿರುತ್ತಾರೆ.
4/ 7
ಇನ್ನು ಕೆಲವರು ಬ್ಯಾಂಕ್ನಿಂದ ಕಾರ್ ಲೋನ್ ಪಡೆದು ಹೆಚ್ಚಿನ ಬಡ್ಡಿ ಕಟ್ಟುತ್ತಿರುತ್ತಾರೆ. ಹಾಗಾದರೆ, ಕಡಿಮೆ ಬಡ್ಡಿ ದರದಲ್ಲಿ ಕಾರ್ ಲೋನ್ ನೀಡುವ ಬ್ಯಾಂಕ್ ಗಳು ಯಾವವು? ಆ ಬಗ್ಗೆ ಇಲ್ಲಿದೆ ಮಾಹಿತಿ.
5/ 7
ಏಳು ವರ್ಷಗಳ ಅವಧಿಗೆ 10 ಲಕ್ಷ ರೂಪಾಯಿ ಸಾಲವನ್ನು ಕೇವಲ ಶೇ.7.10-7.7 ಬಡ್ಡಿ ದರದಲ್ಲಿ ನೀಡುವ ಸಾಕಷ್ಟು ಬ್ಯಾಂಕ್ ಗಳಿವೆ.
6/ 7
ಪಂಜಾಬ್ ಆಂಡ್ ಸಿಂದ್ ಬ್ಯಾಂಕ್ ಕೇವಲ ಶೇ. 7.10 ಬಡ್ಡಿ ದರದಲ್ಲಿ ಲೋನ್ ನೀಡುತ್ತಿದೆ.
7/ 7
ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್ಗಳು (ಕೃಪೆ: moneycontrol)