Realme GT 2 Pro ನೋಟಕ್ಕೆ ಸೋತ ಸ್ಮಾರ್ಟ್​ಫೋನ್ ಪ್ರಿಯರು! ತುದಿಗಾಲಿನಲ್ಲಿ ಕಾಯುತ್ತಿದ್ದಾರೆ ಖರೀದಿಸಲು

Realme GT 2 Pro: ಜನವರಿ 4 ರಂದು ಚೀನಾದಲ್ಲಿ ಈ ಸ್ಮಾರ್ಟ್​ಫೋನ್​ ಸರಣಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್​ಫೋನಿನ ಪೂರ್ವ ಬುಕ್ಕಿಂಗ್​​ ಈಗಾಗಲೇ ಪ್ರಾರಂಭವಾಗಿದೆ. ಅಚ್ಚರಿಯ ವಿಚಾರವೆಂದರೆ ರಿಯಲ್​ಮಿ ಜಿಟಿ 2 ಸರಣಿಯನ್ನು ಕೇವಲ 12 ರೂ.ಗೆ ಬುಕ್ಕಿಂಗ್​ ಮಾಡಬಹುದಾಗಿದೆ

First published: