Flipkart Offers: ಕೇವಲ 174 ರೂಪಾಯಿಗೆ ಖರೀದಿಸಿ ವಾಟರ್ ಗೀಸರ್! ಇಲ್ಲಿದೆ ನೋಡಿ ಸ್ಪೆಷಲ್ ಆಫರ್
ಇತ್ತೀಚಿನ ದಿನಗಳಲ್ಲಿ ತಣ್ಣೀರಿಗಿಂತ ಹೆಚ್ಚಾಗಿ ಬಿಸಿನೀರನ್ನೇ ಬಳಸುವವರು ಹೆಚ್ಚು. ಅದಕ್ಕಾಗಿ ಈಗ ಹಲವಾರು ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿದ್ದಾರೆ. ಹಿಂದೆ ಕೇವಲ ಬೆಂಕಿಯಲ್ಲಿ ನೀರನ್ನು ಬಿಸಿ ಮಾಡುತ್ತಿದ್ದರು. ಆಧರೆ ಈಗ ಇಲೆಕ್ಟ್ರಾನಿಕ್ಸ್ ಸಾಧನಗಳ ಮೂಲಕ ಸುಲಭದಲ್ಲಿ ನೀರನ್ನು ಬಿಸಿ ಮಾಡ್ಬಹುದು. ಇದೀಗ ಫ್ಲಿಪ್ಕಾರ್ಟ್ ವಿಶೇಷ ಆಫರ್ಸ್ನಲ್ಲಿ ವಾಟರ್ ಗೀಸರ್ ಅನ್ನು ಬಿಡುಗಡೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ತಣ್ಣೀರಿಗಿಂತ ಹೆಚ್ಚಾಗಿ ಬಿಸಿನೀರನ್ನೇ ಬಳಸುವವರು ಹೆಚ್ಚು. ಅದಕ್ಕಾಗಿ ಈಗ ಹಲವಾರು ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿದ್ದಾರೆ.
2/ 7
ನೀವು BLU 15 L ಸ್ಟೋರೇಜ್ ವಾಟರ್ ಗೀಸರ್ ಅನ್ನು 5ಕೆ ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಅದೇ ಸಮಯದಲ್ಲಿ, ನೀವು ಈ ಗೀಸರ್ ಅನ್ನು ಬಯಸಿದರೆ, ಪ್ರತಿ ತಿಂಗಳು 174 ರೂಪಾಯಿ ಪಾವತಿಸಿ ಖರೀದಿಸಬಹುದು. ಅಂದರೆ ಅತಿ ಕಡಿಮೆ ಇಎಂಐನಲ್ಲಿ ಖರೀದಿಸಬಹುದು.
3/ 7
5 ಸ್ಟಾರ್ ರೇಟಿಂಗ್ ಹೊಂದಿರುವ BLU 15 L ಸ್ಟೋರೇಜ್ ವಾಟರ್ ಗೀಸರ್ 15 ಲೀಟರ್ ನೀರನ್ನು ತುಂಬುವ ಸಾಮರ್ಥ್ಯ ಹೊಂದಿದೆ. ಇದು ಉಚಿತ ಇನ್ಸ್ಟಾಲೇಶನ್ ಪೈಪ್ಗಳು ಮತ್ತು ಲೋಹೀಯದೊಂದಿಗೆ ಬರುತ್ತದೆ. ಶೇಕಡಾ 32% ರಷ್ಟು ರಿಯಾಯಿತಿಯೊಂದಿಗೆ 4,999 ರೂಪಾಯಿಗೆ ಇದನ್ನು ಖರೀದಿಸಬಹುದು.
4/ 7
ಈ ಗೀಸರ್ ನ ವಾಸ್ತವಿಕ ಬೆಲೆ 7,390 ರೂಪಾಯಿಯಾಗಿದೆ. ನೀವು ಫ್ಲಿಪ್ಕಾರ್ಟ್ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್ನೊಂದಿಗೆ ಖರೀದಿಸುವುದಾದರೆ, ನೀವು 5% ನಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ.
5/ 7
ಅದೇ ಸಮಯದಲ್ಲಿ, ನೀವು ಇಎಮ್ಐ ನಲ್ಲಿ ಖರೀದಿಸುವುದಾದರೆ 174 ರೂಪಾಯಿಯನ್ನು ಪಾವತಿಸಿ ಸಹ ಖರೀದಿಸಬಹುದು. ಈ ವಾಟರ್ ಗೀಸರ್ 1 ವರ್ಷದ ವಾರಂಟಿಯನ್ನು ಹೊಂದಿದೆ. ಈ ಆಫರ್ ಫ್ಲಿಪ್ಕಾರ್ಟ್ನಲ್ಲಿ ಮಾತ್ರ ಲಭ್ಯವಿದೆ.
6/ 7
BLU 15 L ಶೇಖರಣಾ ನೀರಿನ ಗೀಸರ್ ಅನ್ನು 7 ಬಾರ್ ಒತ್ತಡದಲ್ಲಿ ರೇಟ್ ಮಾಡಲಾಗಿದೆ. 5 ಸ್ಟಾರ್ ರೇಟಿಂಗ್ ಅನ್ನು ಹೊಂದಿರುವ ಈ ಗೀಸರ್ ವಿದ್ಯುತ್ ಅನ್ನು ಕೂಡ ಹೆಚ್ಚು ಬಳಸುವುದಿಲ್ಲ. ಇದು ಪೋರ್ಟಬಲ್ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
7/ 7
ಈ ವಾಟರ್ ಗೀಸರ್ ನೀರನ್ನು ಅತೀ ಕಡಿಮೆ ಸಮಯದಲ್ಲಿ ಬಿಸಿ ಮಾಡುತ್ತದೆ. ಇದು ಪೋರ್ಟಬಲ್ ವಿನ್ಯಾಸದೊಂದಿಗೆ ಬರುತ್ತದೆ. ಇದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಇದು ಶಾಕ್ ಪ್ರೂಫ್ ಎಂಬ ಫೀಚರ್ಸ್ ಅನ್ನು ಹೊಂದಿದೆ.