Washing Machine Offer: ಕೇವಲ 170 ರೂಪಾಯಿ ಪಾವತಿಸಿ ಈ ವಾಷಿಂಗ್ ಮೆಷಿನ್​ ಅನ್ನು ಖರೀದಿಸಿ! ಬಂಪರ್​ ಆಫರ್​

ಫ್ಲಿಪ್​ಕಾರ್ಟ್​​ ಇದೀಗ ಬಿಗ್​ ಸೇವಿಂಗ್​ ಡೇಸ್​ ಸೇಲ್ ಅನ್ನು ಆರಂಭಿಸಿದೆ. ಈ ಮೂಲಕ ಹಲವಾರು ಗ್ಯಾಜೆಟ್​ಗಳ, ಸ್ಮಾರ್ಟ್​ಫೋನ್​ಗಳನ್ನು ಭಾರೀ ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ. ಇದೀಗ ಫ್ಲಿಪ್​ಕಾರ್ಟ್​ ವಾಷಿಂಗ್​ ಮೆಷಿನ್ ಅನ್ನು ಭರ್ಜರಿ ಆಫರ್​ನೊಂದಿಗೆ ಮಾರಾಟ ಮಾಡುತ್ತಿದೆ.

First published: