Reliance Digital Indian Sale: ಕೇವಲ 775 ರೂಪಾಯಿ ಕೊಟ್ಟು ಖರೀದಿಸಿ ಈ ರೆಫ್ರಿಜರೇಟರ್! ಆನ್ಲೈನ್ನಲ್ಲಿ ಬಂಪರ್ ಆಫರ್
ಇತ್ತೀಚೆಗೆ ಇಕಾಮರ್ಸ್ ಕಂಪೆನಿಗಳು ವಿಶೇಷ ಮಾರಾಟ ಮತ್ತು ದೊಡ್ಡ ಕೊಡುಗೆಗಳನ್ನು ನೀಡುವ ಮೂಲಕ ಭಾರೀ ಸದ್ದು ಮಾಡುತ್ತಿವೆ. ಈಗಾಗಲೇ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಈ ತಿಂಗಳ 15 ರಿಂದ 20 ರವರೆಗೆ ವಿಶೇಷ ಆಫರ್ ಸೇಲ್ ಅನ್ನು ಆರಂಭಿಸಿತ್ತು. ಇದೀ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ ಅನ್ನು ಆರಂಭಿಸಿದ್ದು, ಇದರಲ್ಲಿ ಸ್ಮಾರ್ಟ್ಫೋನ್ಗಳ, ಸ್ಮಾರ್ಟ್ಟಿವಿಗಳ, ಗ್ಯಾಜೆಟ್ಸ್, ಮತ್ತು ಎಲೆಕ್ಟ್ರಾನಿಕ್ಸ್ ಸಾಧನಗಳ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಿಸಲಾಗಿದೆ.
ಪ್ರಸ್ತುತ ಸಂಕ್ರಾಂತಿ ಋತುವಿನಲ್ಲಿ, ಎಲ್ಲಾ ವಾಣಿಜ್ಯ ಕಂಪನಿಗಳು ಸರಣಿ ಮಾರಾಟ ಮತ್ತು ದೊಡ್ಡ ಕೊಡುಗೆಗಳನ್ನು ನೀಡುವ ಮೂಲಕ ಭಾರೀ ಸದ್ದು ಮಾಡುತ್ತಿವೆ. ಈಗಾಗಲೇ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಈ ತಿಂಗಳ 15 ರಿಂದ 20 ರವರೆಗೆ ವಿಶೇಷ ಆಫರ್ ಸೇಲ್ ಅನ್ನು ಆರಂಭಿಸಿತ್ತು.
2/ 8
ಇನ್ನು ಶೀಘ್ರದಲ್ಲಿಯೇ ಗಣರಾಜ್ಯೋತ್ಸವದಂದು ಮತ್ತೊಂದು ಅದ್ಧೂರಿ ಮಾರಾಟ ನಡೆಯುವ ಸಾಧ್ಯತೆ ಇದೆ ಎಂಬ ವರದಿಗಳೂ ಇವೆ. ಈ ಎಲ್ಲದರ ಮಧ್ಯೆ ಇತ್ತೀಚೆಗೆ ಮತ್ತೊಂದು ಪ್ರಮುಖ ಕಂಪೆನಿಯಾಗಿರುವ ರಿಲಯನ್ಸ್ ಡಿಜಿಟಲ್ ‘ಡಿಜಿಟಲ್ ಇಂಡಿಯಾ ಮಾರಾಟ’ವನ್ನು ಪ್ರಾರಂಭಿಸಿದೆ.
3/ 8
ಈ ಸೇಲ್ನಲ್ಲಿ ಕಂಪನಿಯು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರೀ ಕೊಡುಗೆಗಳನ್ನು ಘೋಷಿಸಿದೆ. ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್ ಮತ್ತು ರೆಫ್ರಿಜರೇಟರ್ ಗಳ ಮೇಲೆ ಭರ್ಜರಿ ಆಫರ್ ಗಳನ್ನು ಘೋಷಿಸಿದೆ.
4/ 8
ನೀವು ರೆಫ್ರಿಜರೇಟರ್ ಖರೀದಿಸಲು ಯೋಜಿಸುತ್ತಿದ್ದರೆ ಈ ಮಾರಾಟವು ನಿಮಗೆ ಉತ್ತಮವಾಗಲಿದೆ. ಈ ಸೇಲ್ನಲ್ಲಿ ವೋಲ್ಟಾಸ್ ಬೆಕೊ 195 ಲೀಟರ್ 4 ಸ್ಟಾರ್ ಡೈರೆಕ್ಟ್ ಕೂಲ್ ಸಿಂಗಲ್ ಡೋರ್ ರೆಫ್ರಿಜರೇಟರ್ ಮೇಲೆ ಭಾರಿ ರಿಯಾಯಿತಿ ಲಭ್ಯವಿದೆ
5/ 8
ಈ ರೆಫ್ರಿಜರೇಟರ್ನ ಮೂಲ ಬೆಲೆ 27,290ಆಗಿದೆ. ಆದರೆ ಈ ಸಾಧನದ ಮೇಲೆ ಈಗ ಶೇ.41 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರೊಂದಿಗೆ ನೀವು ಈ ರೆಫ್ರಿಜರೇಟರ್ ಅನ್ನು ಕೇವಲ 16,150 ರೂ.ಗೆ ಖರೀದಿ ಮಾಡಬಹುದು.
6/ 8
ವೋಲ್ಟಾಸ್ ಬೆಕೋ ರೆಫ್ರಿಜರೇಟರ್ ಅನ್ನು 16,150 ರೂಪಾಯಿಗೆ ಖರೀದಿ ಮಾಡುವುದಾದರೆ ಈ ಸಾಧನದ ಮೇಲೆ 11,140 ರೂಪಾಯಿ ರಿಯಾಯಿತಿ ಲಭ್ಯವಿದೆ.
7/ 8
ಅಲ್ಲದೆ, ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ನೊಂದಿಗೆ ಖರೀದಿಸುವ ಮೂಲಕ ನೀವು ರೂ.750 ಕ್ಕಿಂತ ಹೆಚ್ಚಿನ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
8/ 8
ಇನ್ನು ಈ ಸಾಧನದ ಮೇಲೆ ಇಎಮ್ಐ ಆಯ್ಕೆಗಳು ಸಹ ಲಭ್ಯವಿದೆ. ಈ ಮೂಲಕ ಆರಂಭಿಕ ಇಎಮ್ಐ ವೆಚ್ಚವು 775 ರೂಪಾಯಿಂದ ಪ್ರಾರಂಭವಾಗುತ್ತದೆ. ಜೊತೆಗೆ ಗ್ರಾಹಕರಿಗೆ ಕಂಪೆನಿಯಿಂದ ಕಡೆಯಿಂದ ಈ ಸಾಧನದ ಮೇಲೆ 2 ವರ್ಷಗಳ ವ್ಯಾರಂಟಿಯನ್ನೂ ನೀಡಲಾಗುತ್ತದೆ.