iPhone SE: ಈ ಐಫೋನ್ ಅನ್ನು ಕೇವಲ 5990 ರೂಪಾಯಿಗೆ ಖರೀದಿಸಿ! ಫ್ಲಿಫ್​​ಕಾರ್ಟ್​​​ನಿಂದ ಬಂಪರ್​​ ಗಿಫ್ಟ್​

ಬಹುತೇಕ ಎಲ್ಲರೂ ಐಫೋನ್‌ಗಳನ್ನು ಇಷ್ಟಪಡುತ್ತಾರೆ. ಆದರೆ ಅವುಗಳ ಹೆಚ್ಚಿನ ಬೆಲೆಯಿಂದಾಗಿ ಕೆಲವೇ ಜನರು ಅವುಗಳನ್ನು ಖರೀದಿಸುತ್ತಾರೆ. ಐಫೋನ್ ಬಯಸುವವರಿಗೆ ಇದೀಗ ಫ್ಲಿಪ್‌ಕಾರ್ಟ್ ಪ್ರಸ್ತುತ ಐಫೋನ್​ ಎಸ್​​ಇ 2020 ಸ್ಮಾರ್ಟ್​​​ಫೋನ್​ನ ಮೇಲೆ ಅದ್ಭುತ ಕೊಡುಗೆಯನ್ನು ನೀಡುತ್ತಿದೆ.

First published: