pTron Earbuds: 60 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದಾದ ಇಯರ್​ಬಡ್ಸ್ ಅನ್ನು ಕೇವಲ 899 ರೂಪಾಯಿಗೆ ಖರೀದಿಸಿ

ನೀವು ಹೊಸ ಇಯರ್‌ಬಡ್‌ಗಳನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಹೆಡ್​ಫೋನ್ ಕಂಪನಿ ಗುಡ್​ ನ್ಯೂಸ್ ನೀಡಿದೆ. ಅತ್ಯಾಕರ್ಷಕ ಬೆಲೆಯಲ್ಲಿ ಹೆಡ್​ಫೋನ್ ನಿಮಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಟೆಕ್ನಾಲಜಿ ಮಾರುಕಟ್ಟೆಗೆ ಹೊಸ ಇಯರ್ ಬಡ್ಸ್  ಬಿಡುಗಡೆಯಾಗಿದ್ದು. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸದಾಗಿ ಬಿಡುಗಡೆಯಾದ ಇಯರ್​ಬಡ್ಸ್​ pTron ಕಂಪನಿಯದ್ದಾಗಿದೆ.

First published: