Flipkartನಲ್ಲಿ 20,000 ರೂ. ಬೆಲೆಯ ಈ ಮೊಬೈಲ್​​ಗಳನ್ನು 14,099 ರೂ.ಗೆ ಖರೀಸುವ Smart ವಿಧಾನ ಇಲ್ಲಿದೆ

Flipkart Smart Upgrade Plan: ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಮುಂದುವರಿದಿದೆ. ಸ್ಮಾರ್ಟ್ ಫೋನ್ ಗಳ ಮೇಲೆ ಭಾರೀ ರಿಯಾಯಿತಿ ಕೊಡುಗೆಗಳಿವೆ. ಈ ಸೇಲ್ ನಲ್ಲಿ 20,000 ರೂ. ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಕೇವಲ 14,099 ರೂಪಾಯಿಗೆ ಖರೀದಿಸಬಹುದು. ಹೇಗೆ ಅಂತ ನೋಡಿ..

First published: