Nothing Phone 1: ಕೇವಲ 9 ಸಾವಿರ ರೂಪಾಯಿಗೆ ಖರೀದಿಸಿ ನಥಿಂಗ್ ಫೋನ್! ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ರಿಯಾಯಿತಿ

2022 ರಲ್ಲಿ ಬಿಡುಗಡೆಯಾದ ಬಹು ನಿರೀಕ್ಷಿತ ಫೋನ್ ನಥಿಂಗ್ ಫೋನ್ 1. ಈ ಫೋನ್ ಮಾರುಕಟ್ಟೆಗೆ ಬಂದ ನಂತರವೂ ಇದು ಅನೇಕರನ್ನು ಆಕರ್ಷಿಸಿತು. ಇದು ಅತ್ಯುತ್ತಮ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ ಟಾಪ್ ಫೋನ್‌ಗಳಲ್ಲಿ ಒಂದಾಗಿದೆ. ಆದರೆ ಈಗ ಬಳಕೆದಾರರು ನಥಿಂಗ್ ಫೋನ್ 1 ಅನ್ನು ಅತ್ಯಂತ ಕಡಿಮೆ ಬೆಲೆಗೆ  ಪಡೆಯಬಹುದಾಗಿದೆ.

First published: