ಟ್ರೂಕ್ ಬಿಟಿಜಿ ಎಕ್ಸ್1 ಗೇಮಿಂಗ್ ಇಯರ್ಬಡ್ಸ್ ಉತ್ತಮ ಸೌಂಡ್ ಗುಣಮಟ್ಟವನ್ನು ನೀಡಲಿದ್ದು, ಹಗುರವಾದ ವಿನ್ಯಾಸವನ್ನು ಹೊಂದಿಕೊಂಡಿದೆ. ಅದರಲ್ಲೂ ಗೇಮಿಂಗ್ ಹಾಗೂ ಹೆಚ್ಚಿನ ಮ್ಯೂಸಿಕ್ ಅನುಭವವನ್ನು ಪಡೆದುಕೊಳ್ಳಲು ಅವಕಾಶ ನೀಡಿದ್ದು, ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಫೀಚರ್ಸ್ ಅನ್ನು ಇದು ಒಳಗೊಂಡಿದೆ.