Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

ಇತ್ತೀಚೆಗೆ ಪೆಟ್ರೋಲ್​ ಚಾಲಿತ ವಾಹನಗಳಿಗಿಂತ ಎಲಕ್ಟ್ರಿಕ್​ ವಾಹನಗಳಿಗೆ ಹೆಚ್ಚು ಬೇಡಿಕೆಯಿದೆ. ಈ ಮಧ್ಯೆ ಓಲಾ ಕಂಪೆನಿ ಎಲೆಕ್ಟ್ರಿ್ ಸ್ಕೂಟರ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಗ್ರಾಹಕರನ್ನು ಹೊಂದಿದೆ. ಈಗ ನೀವೂ ತಿಂಗಳಿಗೆ ಕೇವಲ 2 ಸಾವಿರ ರೂಪಾಯಿ ಪಾವತಿಸಿ, ಓಲಾ ಸ್ಕೂಟರ್ ನಿಮ್ಮದಾಗಿಸಿಕೊಳ್ಬಹುದು. ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

First published:

  • 18

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    ನೀವು ಹೊಸ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದೀರಾ? ಪೆಟ್ರೋಲ್‌ಗೆ ಹಣ ಪಾವತಿಸುವುದಕ್ಕಿಂತ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವುದು ಉತ್ತಮ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ಓಲಾ ಸ್ಕೂಟರ್​ ಮೇಲಿದೆ ಭರ್ಜರಿ ಆಫರ್ಸ್​. ತಿಂಗಳಿಗೆ ರೂ.2 ಸಾವಿರ ಖರ್ಚು ಮಾಡಿದರೆ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದು.

    MORE
    GALLERIES

  • 28

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ ಧೂಳೆಬ್ಬಿಸಿದೆ ಎಂದು ಹೇಳ್ಬಹುದು. ಇದು ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಹೊಂದುವ ಮೂಲಕ ಹೆಚ್ಚು ಪಾಲು ಪಡೆಯುತ್ತಿದೆ.

    MORE
    GALLERIES

  • 38

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    ಓಲಾ ಕಂಪನಿಯು ಮೂರು ರೀತಿಯ ಮಾದರಿ ಸ್ಕೂಟರ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವುಗಳಲ್ಲಿ Ola S1 ಏರ್, Ola S1 ಮತ್ತು Ola S1 Pro ಸೇರಿವೆ. ಇವುಗಳ ಬೆಲೆ ಕ್ರಮವಾಗಿ ರೂ. 84,999, ರೂ. 1,09,999, ರೂ. 1,39,999. ಇನ್ನು ಕಡಿಮೆ EMI ನಲ್ಲಿ Ola S1 ಏರ್ ಮಾದರಿಯನ್ನು ಈಗ ಖರೀದಿಸಬಹುದು.

    MORE
    GALLERIES

  • 48

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    Ola S1 Air ಬೆಲೆ ರೂ. 84,999 ಆಗಿದೆ. ಆದರೆ ಈಗ ನೀವು ಕನಿಷ್ಟ ರೂ. 10 ಸಾವಿರ ಮುಂಗಡ ಪಾವತಿ ಮಾಡುವ ಮೂಲಕ 74,999 ರೂಪಾಯಿವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಓಲಾ ಕಂಪೆನಿ ಈಗಾಗಲೇ  ಐಸಿಐಸಿಐ ಬ್ಯಾಂಕ್, ಐಡಿಎಫ್​​ಸಿ ಫಸ್ಟ್ ಬ್ಯಾಂಕ್, ಆ್ಯಕ್ಸಿಸ್​ ಬ್ಯಾಂಕ್ ಮತ್ತು Liquilons ಜೊತೆ ಪಾಲುದಾರಿಕೆ ಹೊಂದಿದೆ.

    MORE
    GALLERIES

  • 58

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    ಆದ್ದರಿಂದ ಓಲಾ ಸ್ಕೂಟರ್ ಖರೀದಿಸುವವರು ಈ ಮೇಲಿನ ಬ್ಯಾಂಕ್​ಗಳಿಂದ ಸಾಲ ಪಡೆಯಬಹುದು. ಬಡ್ಡಿದರವು ಐಸಿಐಸಿಐನಲ್ಲಿ ಶೇಕಡಾ 11.26, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಶೇಕಡಾ 8.99, ಆಕ್ಸಿಸ್ ಬ್ಯಾಂಕ್‌ನಲ್ಲಿ ಶೇಕಡಾ 11.88 ಮತ್ತು ಲಿಕ್ವಿಲೋನ್‌ಗಳಲ್ಲಿ ಶೇಕಡಾ 8.99 ರಿಂದ ಪ್ರಾರಂಭವಾಗುತ್ತದೆ.

    MORE
    GALLERIES

  • 68

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    ಈಗ ನೀವು ಮುಂಗಡ ಪಾವತಿಯನ್ನು ನೀವು ರೂ. 15 ಸಾವಿರ ಪಾವತಿಸಿದ್ದರೆ ಇನ್ನು ಉಳಿದ ಮೊತ್ತಕ್ಕೆ ನೀವು ಸುಲಭದಲ್ಲಿ ಸಾಲ ತೆಗೆದುಕೊಳ್ಳಬಹುದು. ನೀವು ಶೇಕಡಾ 8.99 ರ ಬಡ್ಡಿದರದಲ್ಲಿ ಸಾಲವನ್ನು ಪಡೆದರೆ, ನೀವು 48 ತಿಂಗಳ ಅವಧಿಯನ್ನು ಆರಿಸಿದರೆ, ನೀವು ರೂ. 1982 ಇಎಮ್​ಐ ಹಣವನ್ನು ಪಾವತಿಸಬೇಕು ಅಂದರೆ ನೀವು ಸುಮಾರು ರೂ. 70 ಸಾವಿರ ಸಾಲ ಮಾಡಬೇಕಾಗುತ್ತದೆ.

    MORE
    GALLERIES

  • 78

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    ಇಲ್ಲದಿದ್ದರೆ ನೀವು 36 ತಿಂಗಳ ಅವಧಿಯನ್ನು ಆರಿಸಿದರೆ ರೂ. 2,500 ಇಎಮ್​ಐ ಅನ್ನು ಪಾವತಿಸಬೇಕು.ಅದೇ  24 ತಿಂಗಳ ಅವಧಿ ಆದರೆ ರೂ. 3,500 ಪಾವತಿಸಬೇಕಾಗುತ್ತದೆ. ಮತ್ತು ಒಂದು ವರ್ಷದ ಅವಧಿಯನ್ನು ಆರಿಸಿದರೆ ರೂ. 6,400 ಪಾವತಿಸಬೇಕು.

    MORE
    GALLERIES

  • 88

    Ola Scooter: ಕೇವಲ 2 ಸಾವಿರ ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿಸಿ! ಒಂದೇ ಚಾರ್ಜ್​​ನಲ್ಲಿ 100 ಕಿ.ಮೀ ಹೋಗ್ಬಹುದು

    ನೀವು ಓಲಾ ಕಂಪೆನಿಯ ಇತರೆ ಮಾದರಿಗಳನ್ನು ಖರೀದಿಸುವ ಉದ್ದೇಶವನ್ನು ಹೊಂದಿದ್ದರೆ, ಇದರ ಮೇಲಿನ ಮಾಸಿಕ ಇಎಮ್​ಐ ವೆಚ್ಚ ಸಹ ಹೆಚ್ಚಾಗುತ್ತದೆ. ನಂತರ ಹೆಚ್ಚು ಡೌನ್ ಪೇಮೆಂಟ್ ಪಾವತಿಸಿ ಈ ಸ್ಕೂಟರ್​ಗಳನ್ನು ಖರೀದಿಸಿದರೆ ಇಎಮ್​ಐ ವೆಚ್ಚ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

    MORE
    GALLERIES