ಈ ಸ್ಮಾರ್ಟ್ ಟಿವಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು 4K ಡಿಸ್ಪ್ಲೇ, 60 Hz ರಿಫ್ರೆಶ್ ರೇಟ್, 3 ಹೆಚ್ಡಿಎಮ್ಐ ಪೋರ್ಟ್ಗಳು, 2 ಯುಎಸ್ಬಿ ಪೋರ್ಟ್ಗಳು, ವೈಫೈ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್, 30 ವ್ಯಾಟ್ ಸ್ಪೀಕರ್ಗಳು, ಡಾಲ್ಬಿ ಆಡಿಯೋ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಹಾಟ್ ಸ್ಟಾರ್ ಡಿಸ್ನಿಯಂತಹ ಅಪ್ಲಿಕೇಶನ್ಗಳನ್ನು ಸಹ ಇದು ಬೆಂಬಲಿಸುತ್ತದೆ.