ಇನ್ನು ಈ ಸ್ಮಾರ್ಟ್ ಟಿವಿಯ ಫೀಚರ್ಸ್ ಬಗ್ಗೆ ಮಾತನಾಡುವುದಾರೆ ಇದು 55 ಇಂಚಿನ 4ಕೆ ಡಿಸ್ಪ್ಲೇ ಹೊಂದಿದೆ. ಈ ಸ್ಮಾರ್ಟ್ ಟಿವಿಯು 120 Hz ರಿಫ್ರೆಶ್ ರೇಟ್, X1 4K HDR ಪ್ರೊಸೆಸರ್, ಟ್ರಿಲಿಮಿನೋಸ್ ಪ್ರೊ, 4K X ರಿಯಾಲಿಟಿ ಪ್ರೊ, ಡಾಲ್ಬಿ ವಿಷನ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಟಿವಿ ಮೋಷನ್ ಫ್ಲೋ XR200, ಆಟೋ ಲೋ ಲೇಟೆನ್ಸಿ ಮೋಡ್ನಂತಹ ಫೀಚರ್ಸ್ಗಳನ್ನು ಒಳಗೊಂಡಿದೆ.