Smart Watch Offer: 4 ಸಾವಿರ ರೂಪಾಯಿಯ ಸ್ಮಾರ್ಟ್ವಾಚ್ ಅನ್ನು ಕೇವಲ 999 ರೂಪಾಯಿಗೆ ಖರೀದಿಸಿ! ಇಲ್ಲಿದೆ ನೋಡಿ ಫೀಚರ್ಸ್
ಗ್ರಾಹಕರಿಗಾಗಿಯೇ ಬಿಡುಗಡೆಯಾಗುವಂತಹ ಈ ಸ್ಮಾರ್ಟ್ವಾಚ್ಗಳು ಬಹಳಷ್ಟು ಫೀಚರ್ಸ್ಗಳನ್ನು ಹೊಂದಿದೆ. ಅದೇ ರೀತಿ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ವಾಚ್ಗಳಿಗೆ ಬಹಳಷ್ಟು ಡಿಮ್ಯಾಂಡ್ ಕೂಡ ಇದೆ. ಇದೀಗ ವಿಂಗ್ಸ್ ಸ್ಟ್ರೈವ್ 100 ಸ್ಮಾರ್ಟ್ ವಾಚ್ ಮೇಲೆ ಇಕಾಮರ್ಸ್ನಲ್ಲಿ ಬಹಳಷ್ಟು ಆಫರ್ಸ್ ಅನ್ನು ನೀಡಿದೆ.
ಸ್ಮಾರ್ಟ್ವಾಚ್ ಇತ್ತೀಚೆಗೆ ಬಹಳಷ್ಟು ಬೇಡಿಕೆಯಲ್ಲಿರುವ ಸಾಧನವಾಗಿದೆ. ಈ ಬೇಡಿಕೆಗಳನ್ನು ಸ್ಮಾರ್ಟ್ವಾಚ್ ಕಂಪನಿಗಳು ಗಮನಿಸಿ ತನ್ನ ಕಂಪನಿಯಿಂದ ಮಾರುಕಟ್ಟೆಗೆ ಹೊಸ ಹೊs sಸ್ಮಾರ್ಟ್ವಾಚ್ಗಳನ್ನು ಪರಿಚಯಿಸುತ್ತಲೇ ಇದೆ. ಜೊತೆಗ ಗ್ರಾಹಕರಿಗಾಗಿ ಆಫರ್ಸ್ಗಳನ್ನು ನೀಡುತ್ತದೆ.
2/ 5
ಗ್ರಾಹಕರಿಗಾಗಿಯೇ ಬಿಡುಗಡೆಯಾಗುವಂತಹ ಈ ಸ್ಮಾರ್ಟ್ವಾಚ್ಗಳು ಬಹಳಷ್ಟು ಫೀಚರ್ಸ್ಗಳನ್ನು ಹೊಂದಿದೆ. ಅದೇ ರೀತಿ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ವಾಚ್ಗಳಿಗೆ ಬಹಳಷ್ಟು ಡಿಮ್ಯಾಂಡ್ ಕೂಡ ಇದೆ. ಇದೀಗ ವಿಂಗ್ಸ್ ಸ್ಟ್ರೈವ್ 100 ಸ್ಮಾರ್ಟ್ ವಾಚ್ ಮೇಲೆ ಇಕಾಮರ್ಸ್ನಲ್ಲಿ ಬಹಳಷ್ಟು ಆಫರ್ಸ್ ಅನ್ನು ನೀಡಿದೆ.
3/ 5
ಅಮೆಜಾನ್ನಲ್ಲಿ ವಿಂಗ್ಸ್ ಸ್ಟ್ರೈವ್ 100 ಸ್ಮಾರ್ಟ್ವಾಚ್ ಇದೀಗ ಬಹಳ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಇದರ ಫೀಚರ್ಸ್, ಆಫರ್ಸ್ ಹೇಗಿದೆ ಎಂಬುದಮನ್ನು ಈ ಕೆಳಗೆ ತಿಳಿಯೋಣ.
4/ 5
ಅಮೆಜಾನ್ನಲ್ಲಿ ಈ ಸ್ಮಾರ್ಟ್ವಾಚ್ನ 3,999 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಈಗ ಆಫರ್ಸ್ನೊಂದಿಗೆ ಈ ಸ್ಮಾರ್ಟ್ ವಾಚ್ ರೂ. 999 ಲಭ್ಯವಿದೆ. ಹಾಗಿದ್ರೆ ನೀವು ಶೇಕಡಾ 75% ರಷ್ಟು ರಿಯಾಯಿತಿಯನ್ನು ಈ ಸ್ಮಾರ್ಟ್ವಾಚ್ ಮೇಲೆ ಪಡೆಯಬಹುದು ಎಂದು ಹೇಳಬಹುದು.
5/ 5
ಇದಲ್ಲದೆ, ಈ ಸ್ಮಾರ್ಟ್ ವಾಚ್ನಲ್ಲಿ ಇತರ ಕೊಡುಗೆಗಳು ಸಹ ಲಭ್ಯವಿದೆ. ಬ್ಯಾಂಕ್ ಕೊಡುಗೆಗಳನ್ನು ಕೂಡ ಇದರಲ್ಲಿ ಪಡೆಯಬಹುದು. ಈ ಬ್ಯಾಂಕ್ನ ಡೆಬಿಟ್ ಕಾರ್ಡ್ಗಳಲ್ಲಿ ಖರೀದಿ ಮಾಡುವುದಾದರೆ ರೂ. 99 ವರೆಗೆ ರಿಯಾಯಿತಿ ಪಡೆಯಬಹುದು. ಅಂದರೆ ನೀವು ಈ ಸ್ಮಾರ್ಟ್ ವಾಚ್ ಕೇವಲ ರೂ. 900 ದೊರೆಯಲಿದೆ.