Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

Smartwatch Offer: ಸ್ಮಾರ್ಟ್​ವಾಚ್​ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಇದೀಗ ಅಮೆಜಾನ್​​ ಸ್ಮಾರ್ಟ್​​ವಾಚ್​ ಮೇಲೆ ಬಂಪರ್ ಆಫರ್​ ಅನ್ನು ಘೋಷಿಸಿದ್ದು, ಈ ಮೂಲಕ 8 ಸಾವಿರದ ಸ್ಮಾರ್ಟ್​ವಾಚ್ ಅನ್ನು ಕೇವಲ 99 ರೂಪಾಯಿಗೆ ಖರೀದಿ ಮಾಡಬಹುದು.

First published:

 • 18

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಅಮೆಜಾನ್​​ನಲ್ಲಿ​ ಇದೀಗ ಸ್ಮಾರ್ಟ್​​ವಾಚ್​ ಮೇಲೆ ಗಮನ ಸೆಳೆಯುವ ಕೊಡುಗೆ ಲಭ್ಯವಿದೆ. ಈ ಮೂಲಕ ನೀವು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ವಾಚ್ ಅನ್ನು ಹೊಂದಬಹುದು. ಈ ಆಫರ್​​ನಲ್ಲಿ ಕೇವಲ ರೂ. 99 ಕ್ಕೆ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್ ಖರೀದಿಸಬಹುದು. 

  MORE
  GALLERIES

 • 28

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಪ್ರಮುಖ ಇ-ಕಾಮರ್ಸ್ ಕಂಪೆನಿಯಾಗಿ ಮುಂದುವರಿದಿರುವ ಅಮೆಜಾನ್​​ನಲ್ಲಿ ಈ ಆಫರ್ ಲಭ್ಯವಾಗಲಿದೆ. ನೀವು ಕೇವಲ 99 ರೂಪಾಯಿಗೆ ಸ್ಮಾರ್ಟ್ ವಾಚ್ ಅನ್ನು ಹೊಂದಬಹುದು. ಆದರೆ ಈ ಆಫರ್ ಕೆಲವೇ ಗಂಟೆಗಳವರೆಗೆ ಮಾತ್ರ ಇರುತ್ತದೆ. 

  MORE
  GALLERIES

 • 38

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಏಕೆಂದರೆ ಕಂಪೆನಿಯು ಈ ಆಫರ್ ಅನ್ನು 200 ಜನರಿಗೆ ಮಾತ್ರ ಲಭ್ಯವಾಗುವಂತೆ ಮಾಡಿದೆ. ಆದ್ದರಿಂದ ನೀವು ಈ ಸ್ಮಾರ್ಟ್ ವಾಚ್ ಅನ್ನು ಕೇವಲ  99 ರೂಪಾಯಿಗೆ ಖರೀದಿಸಬಹುದು. 

  MORE
  GALLERIES

 • 48

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಲೈಫ್‌ಲಾಂಗ್ ಒಡೆತನದ ಸ್ಮಾರ್ಟ್‌ವಾಚ್ ಬ್ರ್ಯಾಂಡ್ Vibez ನಿಂದ ಈ ಆಫರ್ ಲಭ್ಯವಾಗಿದೆ. ನೀವು ಈ ಸ್ಮಾರ್ಟ್ ವಾಚ್ ಅನ್ನು Amazon ನಲ್ಲಿ 99 ರೂಪಾಯಿಗೆ ಪಡೆಯಬಹುದು. ಈ ಆಫರ್​ ಮಾರ್ಚ್ 23 ರಂದು 12 AM ಕ್ಕೆ ಪ್ರಾರಂಭವಾಗುತ್ತದೆ. ನೀವು ಈ ಮಾರಾಟದಲ್ಲಿ ಭಾಗವಹಿಸಬಹುದು ಮತ್ತು ಈ ಸ್ಮಾರ್ಟ್​​ವಾಚ್ ಅನ್ನು ಪಡೆಯಬಹುದು.

  MORE
  GALLERIES

 • 58

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಇನ್ನು Vibez ಕಂಪೆನಿಯ ಈ ಸ್ಮಾರ್ಟ್ ವಾಚ್ ಬೆಲೆ MRP ರೂ. 7,999. ಆದರೆ ನೀವು ಇದೀಗ ಆಫರ್​ನಲ್ಲಿ ಇದನ್ನು ರೂ. 1799 ಕ್ಕೆ  ಖರೀದಿಸಬಹುದು. ಆದರೆ ಮೊದಲ 200 ಗ್ರಾಹಕರಿಗೆ ಈ ಸ್ಮಾರ್ಟ್ ವಾಚ್ ಕೇವಲ 99 ರೂಪಾಯಿಗೆ ಮಾತ್ರ ಲಭ್ಯವಿದೆ. ಆದ್ದರಿಂದ ಮಾರಾಟ ಪ್ರಾರಂಭವಾಗುವ ಮೊದಲು ಸಿದ್ಧರಾಗಿರಿ.

  MORE
  GALLERIES

 • 68

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಇನ್ನು ಈ ಸ್ಮಾರ್ಟ್ ವಾಚ್​ನ ಫೀಚರ್ಸ್​ಗಳ ಬಗ್ಗೆ ಹೇಳುವುದಾದ್ರೆ ಇದರಲ್ಲಿ ಬ್ಲೂಟೂತ್ ಕರೆ ಸೌಲಭ್ಯವಿದೆ. ಜೊತೆಗೆ ಹೃದಯ ಬಡಿತದ ಮೇಲ್ವಿಚಾರಣೆ, ರಕ್ತದ ಆಮ್ಲಜನಕದ ಮಟ್ಟವನ್ನು ಸಹ ಪರಿಶೀಲಿಸಬಹುದು. ಅಲ್ಲದೆ ವಿವಿಧ ರೀತಿಯಲ್ಲಿ ವಾಚ್ ಫೇಸ್‌ಗಳಿವೆ.

  MORE
  GALLERIES

 • 78

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಇದಲ್ಲದೆ, ಇವುಗಳು ಆಕ್ಟಿವಿಟಿ ಟ್ರ್ಯಾಕರ್, ಅಲಾರಾಂ ಗಡಿಯಾರ, ಕ್ಯಾಲೋರಿ ಟ್ರ್ಯಾಕರ್, ಡಯಲ್ ಪ್ಲಾಟ್, ಕ್ಯಾಲ್ಕುಲೇಟರ್, ನಿದ್ರೆಯ ಮೇಲ್ವಿಚಾರಣೆಯಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಈ ಸ್ಮಾರ್ಟ್ ವಾಚ್ ರೌಂಡ್ ಮತ್ತು ಸ್ಕ್ವೇರ್ ಸ್ಕ್ರೀನ್ ನಲ್ಲಿ ಲಭ್ಯವಿರಲಿದೆ.

  MORE
  GALLERIES

 • 88

  Smartwatch Offer: ಜಸ್ಟ್​ 99 ರೂಪಾಯಿಗೆ ಖರೀದಿಸಿ 8 ಸಾವಿರದ ಸ್ಮಾರ್ಟ್​ವಾಚ್​, ಇದು ಯುಗಾದಿ ಬಂಪರ್ ಆಫರ್!​

  ಹಾಗಾಗಿ ಅಗ್ಗದ ಬೆಲೆಯಲ್ಲಿ ಹೊಸ ಸ್ಮಾರ್ಟ್ ವಾಚ್ ಖರೀದಿಸಲು ಮುಂದಾಗಿರುವವರು ಈ ಡೀಲ್ ಉತ್ತಮವಾಗಿದೆ. ಇನ್ನು ಈ ಸ್ಮಾರ್ಟ್​​ವಾಚ್​ ಖರೀದಿ ಮಾಡುವ ಯೋಜನೆಯಲ್ಲಿರುವವರಿಗೆ ಮೊದಲ 200 ಜನರಿಗೆ ಮಾತ್ರ 99 ರೂಪಾಯಿಗೆ ಸಿಗಲಿದೆ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು.

  MORE
  GALLERIES