ಈ ಟಿವಿ ಹೆಚ್ಡಿ ರೆಡಿ ಎಲ್ಇಡಿ ಡಿಸ್ಪ್ಲೇ ಯನ್ನು ಹೊಂದಿದೆ. ಇದರಲ್ಲಿ 60 Hz ರಿಫ್ರೆಶ್ ದರ, 2 ಹೆಚ್ಡಿಎಮ್ಐ ಪೋರ್ಟ್‌ಗಳು, 2 ಯುಎಸ್ಬಿ ಪೋರ್ಟ್‌ಗಳು, 20 ವ್ಯಾಟ್ ಸ್ಪೀಕರ್‌ಗಳು, ‘ಎ‘ ಪ್ಲಸ್ ಗ್ರೇಡ್ ಪ್ಯಾನೆಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಟಿವಿ ಒಂದು ವರ್ಷದ ವ್ಯಾರಂಟಿಯೊಂದಿಗೆ ಬರುತ್ತದೆ.