Flipkart Offers |ಹೊಸ ಟಿವಿ ಖರೀದಿಸಲು ಯೋಚಿಸುತ್ತಿರುವವರಿಗೆ ಭರ್ಜರಿ ರಿಯಾಯಿತಿ ಆಫರ್ ನೀಡುತ್ತಿದೆ. ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗಾಗಿ ಗಮನ ಸೆಳೆಯುವ ರಿಯಾಯಿತಿ ಆಫರ್ ಅನ್ನು ಬಿಡುಗಡೆ ಮಾಡಿದೆ. ನೀವು ದೊಡ್ಡ ರಿಯಾಯಿತಿಯೊಂದಿಗೆ ಈ ಸ್ಮಾರ್ಟ್ಟಿವಿಯನ್ನು ಪಡೆಯಬಹುದು. ಈ ಫ್ಲಿಪ್ಕಾರ್ಟ್ ನೀಡುತ್ತಿರುವ ಆಫರ್ಸ್ ಬಗ್ಗೆ ಮಾಹಿತಿ ಇಲ್ಲಿದೆ.