HP Intel Laptop Offer: 1.5 ಲಕ್ಷದ ಹೆಚ್​ಪಿ ಲ್ಯಾಪ್​ಟಾಪ್​ ಕೇವಲ 12 ಸಾವಿರ ರೂಪಾಯಿಗೆ ಖರೀದಿಸಿ! ಗ್ರಾಹಕರಿಗೆ ಬಂಪರ್​ ಆಫರ್​

ಹೆಚ್ಚಾಗಿ ಜನರು ಯಾವುದೇ ವಸ್ತುಗಳನ್ನು ಖರೀದಿಸಬೇಕಾದರೆ ಅಮೆಜಾನ್, ಫ್ಲಿಪ್​ಕಾರ್ಟ್​ ವೆಬ್​ಸೈಟ್​ಗಳನ್ನು ಅನುಸರಿಸುತ್ತಾರೆ. ಆದರೆ ಇದೀಗ ಸರ್ಕಾರದ ಇಕಾಮರ್ಸ್​ ವೆಬ್​ಸೈಟ್​ ಆಗಿರುವ ಜೆಮ್​ ವೆಬ್​ಸೈಟ್​ ಹೆಚ್​ಪಿ ಲ್ಯಾಪ್​ಟಾಪ್​ ಮೇಲೆ ಭರ್ಜರಿ ಅಫರ್​​ ಅನ್ನು ಘೋಷಿಸಿದೆ.

First published: