ನೀವು ಏರ್ಟೆಲ್ ಗ್ರಾಹಕರೇ? ಹಾಗಾದ್ರೆ ಈ ಸುದ್ಧಿ ನಿಮಗಾಗಿಯೇ ನೋಡಿ. ಏಕೆಂದರೆ ಏರ್ಟೆಲ್ ಗ್ರಾಹಕರಿಗೆ ಕಡಿಮೆಯ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ. ಯಾವುದೆಲ್ಲಾ ಈ ಆಫರ್ ಅಂತ ಗೊತ್ತಾದ್ರೆ ಫುಲ್ ಖುಷಿ ಆಗ್ತೀರಾ!
2/ 8
ಏರ್ಟೆಲ್ನಲ್ಲಿ ನೀವು 84 ದಿನಗಳ ಪೂರ್ಣ ಮಾನ್ಯತೆಯೊಂದಿಗೆ ಇದನ್ನು ಬಳಸಬಹುದು, ಈ ರೀಚಾರ್ಜ್ ಅನ್ನು ನೀವು ಹೇಗೆ ಮತ್ತು ಎಲ್ಲಿ ಪಡೆಯುತ್ತೀರಿ ಎಂಬುದನ್ನು ಕೆಳಗೆ ನೀಡಲಾಗಿದೆ. ಆದ್ದರಿಂದ ದಯವಿಟ್ಟು ಈ ಸುದ್ಧಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ.
3/ 8
ಉಚಿತ ರೀಚಾರ್ಜ್ ಯೋಜನೆಗಾಗಿ ಕಾಯತ್ತಾ ಇದ್ದೀರಾ? ನಿಮಗೆ ಒಳ್ಳೆಯ ಸುದ್ದಿ ಬರಲಿದೆ, ಏರ್ಟೆಲ್ ನಿಮಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ, ನೀವು ₹ 155 ರೀಚಾರ್ಜ್ನಲ್ಲಿ ಮಾತ್ರ ಎಲ್ಲವನ್ನೂ ಫ್ರೀಯಾಗಿ ಬಳಸಬಹುದು.
4/ 8
ಇದರಲ್ಲಿ ನಿಮಗೆ 2 GB ಡೇಟಾದೊಂದಿಗೆ 100 SMS ಉಚಿತವಾಗಿ ನೀಡಲಾಗುವುದು.ರೀಚಾರ್ಜ್ ಮಾಡಲು ಪ್ರಮುಖ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ . ನೀವು ಈಸಿಯಾಗಿ ರೀಚಾರ್ಜ್ ಮಾಡಿಕೊಳ್ಳಬಹುದು.
5/ 8
ರೀಚಾರ್ಜ್ ಮಾಡಲು ಈ ಸಲಹೆಗಳನ್ನು ಫಾಲೋ ಮಾಡಿ: ಏರ್ಟೆಲ್ ₹179 – 84 ದಿನಗಳ ಮಾನ್ಯತೆಗಾಗಿ, ನೀವು ಮೊದಲು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಡೌನ್ಲೋಡ್ ಮಾಡಬೇಕು. ಇದರ ನಂತರ ನೀವು ಏರ್ಟೆಲ್ ಬೆಸ್ಟ್ ಆಫರ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದರ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.
6/ 8
ತದನಂತರ, ನೀವು ₹ 179 ಏರ್ಟೆಲ್ ರೀಚಾರ್ಜ್ ಪ್ಲಾನ್ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಇದರ ನಂತರ, ನೀವು ನಿಮ್ಮ ರೀಚಾರ್ಜ್ ಯೋಜನೆಯನ್ನು ಕ್ಲಿಕ್ ಮಾಡಬೇಕು, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.
7/ 8
ಇಷ್ಟು ಆಪ್ಶನ್ಗಳನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ರೀಚಾರ್ಜ್ ಕಂಪ್ಲೀಟ್ ಆಗುತ್ತೆ. ಇದನ್ನು ನೀವು 84 ದಿನಗಳವರೆಗೆ ಈಸಿಯಾಗಿ ಬಳಸಬಹುದು. ಈ ರೀತಿಯಾಗಿ, ನಿಮ್ಮ ಏರ್ಟೆಲ್ ಉಚಿತ ರೀಚಾರ್ಜ್ ಯೋಜನೆಯನ್ನು 84 ದಿನಗಳವರೆಗೆ 2022 ರವರೆಗೆ ಕಾರ್ಯಗತಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಕ್ರಿಸ್ಮಸ್ಗಾಗಿ ನೀಡಿದ ಆಫರ್ ಇದು!
8/ 8
ಇದು ಏರ್ಟೆಲ್ 84 ದಿನದ ಉಚಿತ ರೀಚಾರ್ಜ್ ಯೋಜನೆ 2022 ಗಾಗಿ ನೀವು ಅರ್ಜಿ ಸಲ್ಲಿಸಬಹುದು. ಆರಂಭದ ದಿನಗಳಲ್ಲಿಯೇ ಈ ಯೋಜನೆಯನ್ನು ನೀವು ಮಾಡಿಕೊಳ್ಳಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಬಹುದು.