Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

Cashify Holi Sale: ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಹಬ್ಬ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಇಕಾಮರ್ಸ್ ಕಂಪೆನಿಗಳು ಸ್ಮಾರ್ಟ್​​ಫೋನ್​ಗಳ ಮೇಲೆ ವಿಶೇಷ ಆಫರ್​ ಸೇಲ್​ ಅನ್ನು ಆರಂಭಿಸುತ್ತದೆ. ಇದೀಗ ಜನಪ್ರಿಯ ಇಕಾಮರ್ಸ್​ ವೆಬ್​ಸಥಟ್​ ಒಂದು ಐಫೋನ್​ಗಳ ಮೇಲೆ ಭರ್ಜರಿ ಆಫರ್ಸ್​ ಅನ್ನು ನೀಡುತ್ತಿದೆ.

First published:

  • 18

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    ಹೋಳಿ ಹಬ್ಬ ಬಂತೆಂದರೆ ಸಾಕು ಎಲ್ಲರಿಗೂ ಸಂಭ್ರಮ. ವಿವಿಧ ರೀತಿಯ ಬಣ್ಣಗಳನ್ನು ಮೈಗೆ ಹಚ್ಚವ ಮೂಲಕ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಇದೀಗ ಈ ಹಬ್ಬದ ಪ್ರಯುಕ್ತ ಐಫೋನ್​ಗಳ ಮೇಲೆ ಇಕಾಮರ್ಸ್​ ವೆಬ್​ಸೈಟ್​​ಗಳಲ್ಲಿ ಭರ್ಜರಿ ಆಫರ್ಸ್​ ಲಭ್ಯವಿದೆ.

    MORE
    GALLERIES

  • 28

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    Cashify, ಪ್ರಮುಖ ರೀ ಸೇಲ್​ ಮಾಡುವ ಇ-ಕಾಮರ್ಸ್ ಮಾರುಕಟ್ಟೆ ಮತ್ತು ನವೀಕರಿಸಿದ ಮೊಬೈಲ್ ಮಾರಾಟ ಮಾಡುವ ವೆಬ್​ಸೈಟ್​ ಇದೀಗ ಹೋಳಿ ಮಾರಾಟವನ್ನು ಘೋಷಿಸಿದೆ. 

    MORE
    GALLERIES

  • 38

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    ಇನ್ನು ಈ ಸೇಲ್‌ನಲ್ಲಿ ಕ್ಯಾಶಿಫೈ ಇತ್ತೀಚಿನ ಮಾದರಿಯ iPhone ಸೇರಿದಂತೆ ಅನೇಕ ಪ್ರೀಮಿಯಂ ನವೀಕರಿಸಿದ ಫೋನ್‌ಗಳಲ್ಲಿ 50 ಪ್ರತಿಶತದಷ್ಟು ರಿಯಾಯಿತಿ ಲಭ್ಯವಿದೆ. ಐಫೋನ್​ ಪ್ರಿಯರಿಗೆ ಈ ನ್ಯೂಸ್​ ತುಂಬಾ ಸಂತೋಷ ತಂದಿದೆ.

    MORE
    GALLERIES

  • 48

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    ಈ ಹೋಳಿ ಮಾರಾಟದ ಅಡಿಯಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವು ಕ್ಯಾಶಿಫೈ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರ್ಚ್ 3, 2023 ರಿಂದ ಮಾರ್ಚ್ 6, 2023 ರವರೆಗೆ ಇರುತ್ತದೆ. 

    MORE
    GALLERIES

  • 58

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    Cashify ಹೋಳಿ ಸೇಲ್​ ಹಳೆಯ ಸ್ಮಾರ್ಟ್‌ಫೋನ್‌ಗಳ ವಿನಿಮಯದ ಮೇಲೆ ಹೆಚ್ಚುವರಿ ರಿಯಾಯಿತಿಗಳು ಮತ್ತು ಅತ್ಯಾಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳಂತಹ ಆಫರ್ಸ್​ಗಳನ್ನು ಒಳಗೊಂಡಿದೆ.

    MORE
    GALLERIES

  • 68

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    ಈ ಸಮಯದಲ್ಲಿ ನೀವು iPhone 12 ಮತ್ತು iPhone 13 ನಂತಹ ಪ್ರೀಮಿಯಂ ಫೋನ್‌ಗಳನ್ನು 36,699 ಮತ್ತು 49,099 ರೂಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಮತ್ತೊಂದೆಡೆ, ಐಫೋನ್ 8 ಅನ್ನು ಕೇವಲ ರೂ.13,299 ರ ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದು.

    MORE
    GALLERIES

  • 78

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    Cashify ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್ ಸಾಧನಗಳು 32 ಪಾಯಿಂಟ್‌ಗಳಲ್ಲಿ ಗುಣಮಟ್ಟವನ್ನು ಪರಿಶೀಲಿಸಲಾಗಿದ್ದು, ಅವುಗಳು ಪರಿಪೂರ್ಣವಾದ ಕಾರ್ಯ ವೈಖರಿಯನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಅದೇ ಸಮಯದಲ್ಲಿ, ಗ್ರಾಹಕರು ತಮ್ಮ ನವೀಕರಿಸಿದ ಫೋನ್‌ನಲ್ಲಿ 6 ತಿಂಗಳ ವಾರಂಟಿ ಮತ್ತು 7 ದಿನಗಳ ಎಕ್ಸ್​ಚೇಂಜ್​ ವಾರಂಟಿಯನ್ನು ಸಹ ಪಡೆಯುತ್ತಾರೆ.

    MORE
    GALLERIES

  • 88

    Holi Sale: ಹೋಳಿ ಹಬ್ಬದ ಪ್ರಯುಕ್ತ ಐಫೋನ್​ ಮೇಲೆ ಬಂಪರ್ ಡಿಸ್ಕೌಂಟ್​! ಕೆಲವು ದಿನಗಳವರೆಗೆ ಮಾತ್ರ

    Cashify ನಲ್ಲಿ ಮಾರಾಟಕ್ಕೆ ಲಭ್ಯವಿರುವ ಎಲ್ಲಾ ಫೋನ್‌ಗಳನ್ನು ನೋ ಕಾಸ್ಟ್​ ಇಎಮ್​ಐನಲ್ಲಿ ಖರೀದಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನು ಸಹ ಪಡೆಯುತ್ತಿದ್ದಾರೆ.

    MORE
    GALLERIES