Dating App: ಇದು ಮಹಿಳೆಯರ ಇಷ್ಟದ ಡೇಟಿಂಗ್ ಆ್ಯಪ್! ಅಂಥಹದ್ದೇನಿದೆ ಇದರಲ್ಲಿ?

Dating app: ಟಿಂಡರ್‌ನಂತೆಯೇ ಬಂಬಲ್ ಕೂಡ ಡೇಟಿಂಗ್ ಆ್ಯಪ್‌ ಆಗಿದ್ದು ತಮ್ಮ ಚಿತ್ರದೊಂದಿಗೆ ಸ್ವವಿವರವಿರುವ ಪ್ರೊಫೈಲ್ ಒಂದನ್ನು ಇದರಲ್ಲಿ ಅಪ್‌ಲೋಡ್ ಮಾಡಿಕೊಳ್ಳಬಹುದು. ಇಬ್ಬರೂ ಪರಸ್ಪರರ ಪ್ರೊಫೈಲ್ ಅನ್ನು ಮೆಚ್ಚಿಕೊಂಡಲ್ಲಿ ಅದು ಮ್ಯಾಚ್ ಆಗುತ್ತದೆ.

First published: