Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

ಗೂಗಲ್​ ಡೂಡಲ್​ನಲ್ಲಿ ಇಂದು ಬಬಲ್​ ಟೀ ಕಾಣುತ್ತಾ ಇದೆ. ಹಾಗಾದ್ರೆ ಏನಿದರ ವಿಶೇಷ? ತಿಳಿಯೋಣ ಬನ್ನಿ.

First published:

  • 19

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲಾ ಒಂದು ವಿಷಯಗಳು ಟ್ರೆಂಡಿಂಗ್​ ಆಗುತ್ತಲೇ ಇರುತ್ತದೆ. ಅದರಲ್ಲೂ ಈ ತಿಂಡಿ ತಿನುಸುಗಳ ಬಗ್ಗೆ ವಿಚಾರಗಳು ಹರಿದಾಡುತ್ತಾ ಇದ್ರಂತೂ ಕೇಳೋದೇ ಬೇಡ.

    MORE
    GALLERIES

  • 29

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಎಸ್​, ಇದೀಗ ಒಂದು ಡ್ರಿಂಕ್​ ಸಖತ್ ಇಂಟರ್​ನೆಟ್​ನಲ್ಲಿ​ ವೈರಲ್​ ಆಗ್ತಾಇದೆ. ಅದುವೇ ಬಬಲ್​ ಡ್ರಿಂಕ್​. ತುಂಬಾ ಟೇಸ್ಟಿಯಾಗಿದ್ದು, ಇದೊಂದು ಟೀ. ಜನರು ಇದನ್ನು ಸಖತ್​ ಇಷ್ಟ ಪಡ್ತಾರಂತೆ. ಇದರಿಂದ ಹಾಗಾದ್ರೆ ಏನೇಲ್ಲಾ ಉಪಯೋಗಗಳು ಇದೆ ಮತ್ತು ಇದು ಯಾಕೆ ಅಷ್ಟೊಂದು ಫೇಮಸ್​ ಅಂತ ತಿಳಿಯೋಣ ಬನ್ನಿ.

    MORE
    GALLERIES

  • 39

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    1980 ರ ದಶಕದಲ್ಲಿ ತೈವಾನ್​ನಲ್ಲಿ ಬಬಲ್ ಟೀ ಅನ್ನು ಕಂಡು ಹಿಡಿಯಲಾಗಿದೆ. ಇದು ಪಶ್ಚಿಮ, ಯುರೋಪಿಯನ್ ಮತ್ತು ಏಷ್ಯಾದ ದೇಶಗಳಲ್ಲಿ ಅತ್ಯಂತ ಜನಪ್ರಿಯ ಚಹಾ ಆಗಿದೆ. ಈ ಬಬಲ್ ಚಹಾ ಇದೀಗ ಎಲ್ಲಾ ಕಡೆಯೂ ಸಖತ್​ ಫೇಮಸ್​ ಆಗಿಬಿಟ್ಟಿದೆ.

    MORE
    GALLERIES

  • 49

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಎನಾದ್ರೂ ವಿಶೇಷ ದಿನವಾಗಿದ್ರೆ ಗೋಗಲ್​ ಡೂಡಲ್​ನಲ್ಲಿ ಫೋಟೋ, ಎಮೋಜಿಗಳನ್ನು ಹಂಚಿಕೊಳ್ಳುತ್ತದೆ. ಆದರೆ ಈ ಬಬಲ್​ ಟೀಯನ್ನು ಯಾತಕ್ಕಾಗಿ ಹಂಚಿಕೊಂಡಿದೆ ಎಂದು ಗೊತ್ತಾ?

    MORE
    GALLERIES

  • 59

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಹೆಚ್ಚಾಗಿ ಕೊರಾನಾದ ಸಮಯದಲ್ಲಿ ಸಖತ್​ ಫೇಮಸ್​ ಆಗಿದೆ. ಕೊರೊನಾ ಅವಧಿಯಲ್ಲಿ ಬಬಲ್‌ ಟೀ ಜನಪ್ರಿಯತೆಯು ತುಂಬಾ ಹೆಚ್ಚಾಯಿತು, 2020 ರಲ್ಲಿ ಈ ದಿನದಂದು ಇದನ್ನು ಸೂಪರ್​ ಎಮೋಜಿ ಎಂದು ಘೋಷಿಸಲಾಗಿದೆ.

    MORE
    GALLERIES

  • 69

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಈ ಪಾನೀಯಕ್ಕೆ ತುಂಬಾ ಹಳೆಯ ಇತಿಹಾಸವಿದೆ. ಈ ಟೀ ಅನ್ನು ತೈವಾನ್​ನ ಜನರು ಹಲವು ವರ್ಷಗಳಿಂದ ಸೇವಿಸಿಕೊಂಡು ಬರಲಾಗುತ್ತಿದೆ. ಇದನ್ನು ಪರ್ಲ್ ಟೀ, ಬ್ಲ್ಯಾಕ್ ಪರ್ಲ್ ಟೀ, ಬಿಗ್ ಪರ್ಲ್, ಪರ್ಲ್ ಶೇಕ್, ಬೋಬಾ ನೈ ಚಾಯ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

    MORE
    GALLERIES

  • 79

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಬಬಲ್ ಟೀಯಲ್ಲಿರುವ ಹೆಚ್ಚಿನ ಪ್ರಮಾಣದ ಸಕ್ಕರೆಯು ಶಕ್ತಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ತೈವಾನ್‌ನ ಈ ಅತ್ಯಂತ ಜನಪ್ರಿಯ ಆರೋಗ್ಯ ಪಾನೀಯದಲ್ಲಿ ಕೆಫೀನ್ ಅನ್ನು ಸಹ ಬಳಸಲಾಗುತ್ತದೆ. ಇದು ದಿನದ ಆಯಾಸವನ್ನು ತೆಗೆದುಹಾಕಿ, ಶಕ್ತಿಯನ್ನು ವೃದ್ಧಿಸುತ್ತದೆ.

    MORE
    GALLERIES

  • 89

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಈ ಚಹಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ಬಳಸುವ ಹಣ್ಣುಗಳಾದ ಬೆರಿಹಣ್ಣುಗಳು, ಸ್ಟ್ರಾಬೆರಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹೊಂದಿರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 99

    Google Doodle: ಗೂಗಲ್ ಡೂಡಲ್​ನಲ್ಲಿ ಬಬಲ್​ ​ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ

    ಹೀಗಾಗಿ ಕೊರೊನಾದ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಲು ಜನರು ಏನೇಲ್ಲಾ ಆಹಾರ ಪದ್ಧತಿಗಳನ್ನು ಸೇವನೆ ಮಾಡುತ್ತಾ ಇದ್ದರು ಅಂತ ಎಲ್ಲರಿಗೂ ತಿಳಿದಿದೆ. ಈ ಸಮಯದಲ್ಲಿ ಕಂಡುಹಿಡಿಯಲಾದ ಈ ಬಬಲ್ ಟೀ ಕೂಡ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಗೋಗಲ್​ ಡೂಡಲ್​ನಲ್ಲಿ ಈ ಚಿತ್ರವನ್ನು ತೋರಿಸ್ತಾ ಇದೆ.

    MORE
    GALLERIES