ಮಾಹಿತಿಗಳ ಪ್ರಕಾರ 2020ರ ಮಾರ್ಚ್ ವೇಳೆಗೆ ದೇಶದ ಎಲ್ಲಾ ಭಾಗಗಳಲ್ಲೂ 4G ಸೇವೆ ಬರಲಿದೆ. ಈಗಾಗಲೇ ಕೊಲ್ಕತ್ತಾದ ಬಾರಾ ಬಜಾರ್, ಹೋಲಿ ಬ್ರಿಡ್ಜ್ ಸೇರಿದಂತೆ ಕೆಲವು ಭಾಗಗಳಲ್ಲಿ 4Gಸೇವೆ ಒದಗಿಸುತ್ತಿದೆ. ಇನ್ನು ಕೆಲವು ಭಾಗಗಳಲ್ಲಿ ಟೆಸ್ಟಿಂಗ್ ನಡೆಯುತ್ತಿದ್ದು, ಡಿಸೆಂಬರ್ ಅಂತ್ಯದ ವೇಳೆ ಎಲ್ಲಾ ಪ್ರದೇಶಗಳಿಗೆ ಈ ಸೇವೆ ದೊರಕಲಿದೆ.