BSNL: ಪೈಪೋಟಿ ಕೊಡಲು ಸಜ್ಜಾಯ್ತು ಬಿಎಸ್‌ಎನ್‌ಎಲ್‌, ಶೀಘ್ರವೇ 4G-5G ಸೇವೆ ಆರಂಭಕ್ಕೆ ಪ್ಲಾನ್!

ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್ಎಲ್‌ ಸಹ 5G ಸೇವೆಗಳ ಮೇಲೆ ಕಣ್ಣಿಟ್ಟಿದೆ. ಶೀಘ್ರದಲ್ಲೇ ದೇಶಾದ್ಯಂತ 5G ಹಾಗೂ 4G ಸೇವೆಗಳನ್ನು ಪ್ರಾರಂಭಿಸಲು ಬಿಎಸ್‌ಎನ್‌ಎಲ್‌ ನಿರ್ಧರಿಸಿದೆ.

First published: