BSNL ಕಡೆಯಿಂದ ಭರ್ಜರಿ ಕೊಡುಗೆ! ಈ ಪ್ಲಾನ್​ ರೀಚಾರ್ಜ್​ ಮಾಡಿದರೆ ಸಿಗುತ್ತೆ 452 ದಿನಗಳವರೆಗಿನ ಮಾನ್ಯತೆ

BSNL: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ವಾರ್ಷಿಕ ರೀಚಾರ್ಜ್ ಪ್ಯಾಕ್ನನ  ಮಾನ್ಯತೆಯನ್ನು ಹೆಚ್ಚಿಸಿದೆ. ಕಂಪನಿಯ ರೂ 2,399 ಯೋಜನೆಯು ಮೊದಲು 365 ದಿನಗಳ ಮಾನ್ಯತೆಯನ್ನು ನೀಡುತ್ತಿತ್ತು, ಆದರೆ ಈಗ ಅದರ ಮಾನ್ಯತೆಯನ್ನು 60 ದಿನಗಳವರೆಗೆ ಹೆಚ್ಚಿಸಲಾಗಿದೆ.

First published: