94 ರೂ. ಪ್ರಿಪೇಯ್ಡ್ ಪ್ಲಾನ್: ಕಡಿಮೆ ಬೆಲೆಯ ಪ್ಲಾನ್ ಇದಾಗಿದೆ. ಗ್ರಾಹಕರಿಗಾಗಿ ಈ ಪ್ಲಾನ್ ಮೂಲಕ 3GB ಡೇಟಾ ಉಚಿತವಾಗಿ ಸಿಗಲಿದೆ. ಜತೆಗೆ 100 ನಿಮಿಷಗಳ ಧ್ವನಿ ಕರೆ ನೀಡುತ್ತಿದೆ. ಇದು 90 ದಿನಗಳ ಕಾಲ ಬಳಸಬಹುದಾಗಿದೆ. ಕರೆಯಮಿತಿ ಮೀರಿದ ನಂತರ ಗ್ರಾಹಕರು ನಿಮಿಷಕ್ಕೆ 30 ಪೈಸೆ ಪಾವತಿಸಬೇಕಿದೆ. ಅದರ ಜತೆಗೆ ಬಿಎಸ್ಎನ್ಎಲ್ ಟ್ಯೂನ್ ಚಂದಾದಾರಿಕೆ ಪಡೆಯಬಹುದಾಗಿದೆ. ಈ ಪ್ಲಾನ್ 60 ದಿನಗಳ ವ್ಯಾಲಿಡಿಡಿ ಹೊಂದಿದೆ