ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಪ್ಲಾನ್ವೊಂದನ್ನು ಹೊತ್ತು ತಂದಿದೆ. ಕೊರೋನಾ ಕಾಲದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಿದ್ದು, ಅದಕ್ಕಾಗಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 49 ರೂ.ವಿನ ಪ್ಲಾನ್ ಪರಿಚಯಿಸಿದೆ.
2/ 11
ಮತ್ತೊಂದೆಡೆ ಬಿಎಸ್ಎನ್ಎಲ್ ಸಂಸ್ಥೆ ಪ್ರಚಾರದ ದೃಷ್ಠಿಯಿಂದಾಗಿ ಈ ಪ್ಲಾನ್ ಅನ್ನು ಪರಿಚಯಿಸಿದೆ. ಕೇವಲ 90 ದಿನಗಳವರೆಗೆ ಮಾತ್ರ ಈ ಯೋಜನೆಯು ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದೆ.
3/ 11
ಗ್ರಾಹಕರು 49 ರೂಪಾಯಿ ರೀಚಾರ್ಜ್ ಮಾಡಿದರೆ 2ಜಿಬಿ ಡೇಟಾ ಉಚಿತವಾಗಿ ಪಡೆಯಬಹುದಾಗಿದೆ.
4/ 11
ಅಷ್ಟು ಮಾತ್ರವಲ್ಲ, ಅನಿಯಮಿತ ಕರೆ ಸೌಲಭ್ಯ ನೀಡಿದೆ, ಅದರಲ್ಲಿ ಬಳಕೆದಾರರಿಗೆ 100 ನಿಮಿಷಗಳ ಉಚಿತ ಕರೆಯನ್ನು ನೀಡುತ್ತಿದೆ. ನಂತರ ಪ್ರತಿ ಕರೆಗಳ ಮೇಲೆ 45 ಪೈಸೆ ಚಾರ್ಜ್ ಮಾಡುತ್ತದೆ.
5/ 11
ಅದರ ಜೊತೆಗೆ 100 ಎಸ್ಎಮ್ಎಸ್ ಉಚಿತಾವಗಿ ನೀಡುತ್ತಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಚೆನ್ನೈ ಪ್ರದೇಶಿಗರಿಗೆ ಮಾತ್ರ ನೂತನ ಪ್ಲಾನ್ ಅಳವಡಿಸಿಕೊಳ್ಳಬಹುದಾಗಿದೆ.
6/ 11
ಕಳೆದ ಬಾರಿ ಬಿಎಸ್ಎನ್ಎಲ್ 1999 ರೂಪಾಯಿಯ ಪ್ಲಾನ್ ಪರಿಚಯಿಸಿದೆ. ದಿನಕ್ಕೆ 3ಜಿಬಿ ಡೇಟಾವನ್ನು ಈ ಪ್ಲಾನ್ ಪರಿಚಯಿಸಿದೆ.
7/ 11
1999 ರೂ ರೀಚಾರ್ಜ್ ಮಾಡಿದರೆ ಲೋಕಲ್ ಎಸ್ಟಿಡಿ ಜೊತೆಗೆ ಪ್ರತಿ ದಿನ 250 ನಿಮಿಷಗಳ ಉಚಿತ ಕರೆ ಸೌಲಭ್ಯ ಒದಗಿಸುತ್ತಿದೆ.
8/ 11
365 ದಿನಗಳಂತೆ ಪ್ರತಿ ದಿನ 3ಜಿಬಿ ಡೇಟಾ ನೀಡುತ್ತಿದೆ.
9/ 11
ಸ್ವಾತಂತ್ರ ದಿನಾಚರಣೆ ಅಂಗವಾಗಿ ಬಿಎಸ್ಎನ್ಎಲ್ 247 ರೂ.ವಿನ ವೋಚರ್ ಬಿಡುಗಡೆ ಮಾಡಿದೆ. ಇದರಲ್ಲಿ ಅನಿಯಮಿತ ಕರೆ ಸೌಲಭ್ಯ, 3ಜಿಬಿ ಡೇಟಾ ನೀಡುತ್ತಿದೆ.
10/ 11
ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅಗಸ್ಟ್ 1 ರಿಂದ 31ರ ವರೆಗೆ ಈ ಪ್ಲಾನ್ ಅನ್ನು ಗ್ರಾಹಕರು ಅಳವಡಿಸಬಹುದಾಗಿದೆ.
11/ 11
ಬಿಎಸ್ಎನ್ಎಲ್
First published:
111
BSNL Prepaid Plan: ಬಿಎಸ್ಎನ್ಎಲ್ 49 ರೂ. ರೀಚಾರ್ಜ್ ಮಾಡಿದರೆ 2GB ಡೇಟಾ, ಉಚಿತ ಕರೆ ಸೌಲಭ್ಯ