BSNL: ಸಖತ್ತಾಗಿದೆ ಈ ಕಡಿಮೆ ಬೆಲೆಯ ಪ್ಲಾನ್​! ಪ್ರತಿದಿನ 3GB ಡೇಟಾ ಉಚಿತ

BSNL ಬಳಕೆದಾರರಿಗೆ ಇಡೀ ತಿಂಗಳು 3GB ದೈನಂದಿನ ಡೇಟಾದೊಂದಿಗೆ ಪ್ರಿಪೇಯ್ಡ್ ಯೋಜನೆಯನ್ನು ನೀಡುತ್ತಿದೆ. ದಿನವಿಡೀ ಇಂಟರ್ನೆಟ್ ಅಗತ್ಯವಿರುವವರಿಗೆ ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯನ್ನು WFH ಜನರಿಗೆ ಪರಿಪೂರ್ಣವೆಂದು ಪರಿಗಣಿಸಲಾಗಿದೆ.

First published: