BSNL: ಉಚಿತ 4G ಪ್ರೀಪೇಯ್ಡ್​ ಸಿಮ್​ ನೀಡುತ್ತಿರುವ ಬಿಎಸ್​ಎನ್​ಎಲ್​.. ಆದ್ರೆ ಎಲ್ಲರಿಗೂ ಸಿಗೋದಿಲ್ಲ

BSNL ನ ಉಚಿತ 4G ಸಿಮ್ ಕೊಡುಗೆಯು ಮಾರ್ಚ್ 31, 2022 ರವರೆಗೆ ಮುಂದುವರಿಯುತ್ತದೆ. ನೀವು ಬೇರೆಯೇ ಟೆಲಿಕಾಂ ಬಳಕೆದಾರರಾಗಿದ್ದರೆ ಮಾತ್ರ ಇದರ ಲಾಭವನ್ನು ಪಡೆಯಬಹುದಾಗಿದೆ. ಅಂದರೆ BSNL ಗೆ ಬದಲಾಯಿಸಲು ಯೋಚಿಸುತ್ತಿದ್ದರೆ ಈ ಕೊಡುಗೆಯ ಲಾಭವನ್ನು ಪಡೆಯಬಹುದಾಗಿದೆ.

First published: