ಇತ್ತೀಚೆಗಷ್ಟೇ ಬಿಎಸ್‌ಎನ್‌ಎಲ್ ಹೊಸ ವರ್ಷದ ಆಫರ್ ಅಡಿಯಲ್ಲಿ 1999 ರೂ. ಮತ್ತು 1,699 ರೂ. ಪ್ರೀಪೇಯ್ಡ್ ರಿಚಾರ್ಜ್ ಪ್ಲ್ಯಾನ್ವೊಂದನ್ನು ಪ್ರಸ್ತುತಪಡಿಸಿತ್ತು.
2/ 11
ಇದೀಗ ಮತ್ತೊಮ್ಮೆ ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗುವಂತೆ BSNL ಕಡಿಮೆ ಮೊತ್ತ ರಿಚಾರ್ಜ್ ಪ್ಯಾಕ್ವೊಂದನ್ನು ಪರಿಚಯಿಸಿದೆ.
3/ 11
ಈ ಹಿಂದೆ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಲಭ್ಯವಿದ್ದ ವಸಂತಂ ರಿಚಾರ್ಜ್ ಪ್ಲ್ಯಾನ್ನ್ನು ಇದೀಗ ಮತ್ತೊಮ್ಮೆ ಬಿಡುಗಡೆ ಮಾಡಿದೆ.
4/ 11
ಈ ಪ್ಯಾಕ್ನಲ್ಲಿ ಗ್ರಾಹಕರು ಕೇವಲ 96 ರೂ.ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು. ಈ ಪ್ಲ್ಯಾನ್ನಲ್ಲಿ 3 ತಿಂಗಳ ವಾಲಿಡಿಟಿ ಕೂಡ ಲಭ್ಯವಿರಲಿದೆ.
5/ 11
ಇದಲ್ಲದೆ 21 ದಿನಗಳ ಕಾಲ ಅನಿಯಮಿತ ಕರೆಗಳ ಸೌಲಭ್ಯವನ್ನು ಒದಗಿಸಲಾಗಿದೆ. ಅಂದರೆ ಪ್ರತಿದಿನ ಗ್ರಾಹಕರು 250 ನಿಮಿಷಗಳವರೆಗೂ ಯಾವುದೇ ನೆಟ್ವರ್ಕ್ಗೆ ಉಚಿತ ಕರೆ ಮಾಡಬಹುದು.
6/ 11
ಹಾಗೆಯೇ ದಿನಕ್ಕೆ 100 ಎಸ್‌ಎಂಎಸ್ ಸಹ ಉಚಿತವಾಗಿ ದೊರೆಯಲಿದೆ ಎಂದು ಟೆಲಿಕಾಂ ವರದಿ ತಿಳಿಸಿದೆ. ಆದರೆ ಈ ಪ್ಲ್ಯಾನ್ನಲ್ಲಿ ಉಚಿತ ಇಂಟರ್ನೆಟ್ ಡೇಟಾವನ್ನು ನೀಡಲಾಗುತ್ತಿಲ್ಲ.
7/ 11
ಇದಲ್ಲದೆ ಈ ಹಿಂದೆ ಪ್ರಸ್ತುತಪಡಿಸಿದ 1999 ರೂ. ಮತ್ತು 1,699 ರೂ. ಪ್ರೀಪೇಯ್ಡ್ ರಿಚಾರ್ಜ್ ಪ್ಲ್ಯಾನ್ಗಳ ಮೂಲಕ ಗ್ರಾಹಕರು ವಾರ್ಷಿಕ ವಾಲಿಡಿಟಿ ಪಡೆದುಕೊಳ್ಳಬಹುದು.
8/ 11
BSNL 1699 ರೂ. ರಿಚಾರ್ಜ್ ಪ್ಲ್ಯಾನ್: ಸರ್ಕಾರಿ ಸೌಮ್ಯದ ಬಿಎಸ್‌ಎನ್‌ಎಲ್ ಕಂಪನಿ 1,699 ರೂ. ಯೋಜನೆಯನ್ನೂ ಕೂಡ ಪರಿಚಯಿಸಿದೆ. ಈ ಪ್ಯಾಕ್ನಲ್ಲಿ ಬಳಕೆದಾರರಿಗೆ ಪ್ರತಿದಿನ 2 ಜಿಬಿ ಡೇಟಾ ದೊರೆಯಲಿದೆ.
9/ 11
ಹಾಗೆಯೇ ಯಾವುದೇ ನೆಟ್ವರ್ಕ್ಗೂ ಅನಿಯಮಿತ ಕರೆ ಪ್ಲ್ಯಾನ್ ಇದಾಗಿದ್ದರೂ, ಪ್ರತಿದಿನ 250 (4 ಗಂಟೆ 16 ನಿಮಿಷ) ನಿಮಿಷಗಳವರೆಗೆ ಮಾತ್ರ ಉಚಿತವಾಗಿ ಕರೆ ಮಾಡಬಹುದು ಎಂದು ತಿಳಿಸಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಂಎಸ್ ಕೂಡ ಸಿಗಲಿದೆ. ಇದರ ವಾಲಿಡಿಟಿ ಕೂಡ ಒಂದು ವರ್ಷ.
10/ 11
BSNL 1999 ರೂ. ರಿಚಾರ್ಜ್ ಪ್ಲ್ಯಾನ್: ಬಿಎಸ್‌ಎನ್‌ಎಲ್ 1,999 ರೂ ಯೋಜನೆಯಲ್ಲಿ ಪ್ರತಿದಿನ 3 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಪ್ಲ್ಯಾನ್ ಮೂಲಕ ಗ್ರಾಹಕರಿಗೆ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಕರೆಗಳನ್ನು ಮಾಡಬಹುದು.
11/ 11
ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್ ಕಳಿಸಬಹುದು. ಈ ಪ್ಯಾಕ್ನ ವಾಲಿಡಿಟಿ 365 ದಿನಗಳು. ಅಲ್ಲದೆ ಆಫರ್ ಸಮಯದಲ್ಲಿ ರಿಚಾರ್ಜ್ ಮಾಡಿದರೆ 60 ದಿನಗಳ ಎಕ್ಸ್ಟ್ರಾ ವಾಲಿಡಿಟಿ ಕೂಡ ಸಿಗಲಿದೆ. ಅಂದರೆ ಈ ಪ್ಯಾಕ್ ಮೂಲಕ ಬಿಎಸ್‌ಎನ್‌ಎಲ್ ಗ್ರಾಹಕರಿಗೆ 425 ದಿನಗಳ ವಾಲಿಡಿಟಿಯನ್ನು ಒದಗಿಸುತ್ತಿದೆ.
First published:
111
BSNL ನ್ಯೂ ಇಯರ್ ಆಫರ್: ಅತೀ ಕಡಿಮೆ ಮೊತ್ತಕ್ಕೆ 3 ತಿಂಗಳ ವಾಲಿಡಿಟಿ, ಅನಿಯಮಿತ ಕರೆ ಸೌಲಭ್ಯ