1/ 8


ಇಟಲಿಯ ದ್ವೀಚಕ್ರ ವಾಹನ ತಯಾರಕ ಕಂಪೆನಿ ವೆಸ್ಪಾ ಹೊಸ ಎಸ್ಎಕ್ಸ್ಎಲ್ 150 ಸ್ಕೂಟರ್ ಅನ್ನು ಭಾರತದಲ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
2/ 8


ಗ್ರಾಹಕರಿಗಾಗಿ ನೂತನ ಸ್ಕೂಟರಿನ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಈ ಸ್ಕೂಟರ್ ಬಿಎಸ್6 ಮಾದರಿಯಾಗಿದೆ.
6/ 8


ಎಸ್ಎಕ್ಸ್ಎಲ್ 150 ಸ್ಕೂಟರಿನ ಬಿಎಸ್6ನಲ್ಲಿ ಸಣ್ಣದೊಂದು ಬದಲಾವಣೆ ಮಾಡಲಾಗಿದ್ದು, ಇದರ ಸ್ಪೀಡೋಮೀಟರ್ ಭಾಗವು ಕಪ್ಪು ಬಣ್ಣದ ಬದಲಾಗಿ ಬಿಳಿ ಬಣ್ಣದಿಂದ ಕೂಡಿದೆ.
7/ 8


ಹೊಸ ರೂಪಾಂತರದಲ್ಲಿ ಬಿಡುಗಡೆಗೊಂಡ ವೆಸ್ಪಾ ಎಸ್ಎಕ್ಸ್ಎಲ್ 150 ಸ್ಕೂಟರಿನ ಬೆಲೆಯಲ್ಲಿ ಸ್ಪಲ್ಪ ವ್ಯತ್ಯಾಸವಿದ್ದು, ಮಾಡೆಲ್ ಆಧಾರದಲ್ಲಿ 15 ಸಾವಿರದಿಂದ 19 ಸಾವಿರವರೆಗೆ ಹೆಚ್ಚಾಗಬಹುದೆಂಬ ನಿರೀಕ್ಷೆಯಿದೆ.
8/ 8


ನೂತನ ಸ್ಕೂಟರ್ 1.08 ಲಕ್ಷದಿಂದ 1.25 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿದ ಬಿಎಸ್4ಗಿಂತ ಹೆಚ್ಚು ಬೆಲೆಯನ್ನು ಇರಲಿದೆ ಎಂದು ಅಂದಾಜಿಸಲಾಗಿದೆ. 2020ರ ಮೊದಲ ತಿಂಗಳಿನಲ್ಲಿ ಈ ಸ್ಕೂಟರ್ ಭಾರತದಲ್ಲಿ ಮಾರಾಟ ಆರಂಭವಾಗಲಿದೆ.
Loading...