Hyundai: ಬಿಎಸ್​6 ಎಂಜಿನ್​ ಹೊಂದಿರುವ ಹುಂಡೈ ಕಾರುಗಳ ಮೇಲೆ 60 ಸಾವಿರ ರೂ ಡಿಸ್ಕೌಂಟ್​​!

Hyundai: ಇತ್ತೀಚೆಗೆ ದಟ್ಸನ್ ಸಂಸ್ಥೆ ಕೆಲವು ಕಾರುಗಳ ಮೇಲೆ 55 ಸಾವಿರದ ವರೆಗೆ ಡಿಸ್ಕೌಂಟ್ ಹೊರಡಿಸಿದೆ. ಇದೀಗ ಜನಪ್ರಿಯ ಹುಂಡೈ ಕಂಪೆನಿ ಕೂಡ ಕೆಲವುಬಿಎಸ್​6 ಎಂಜಿನ್​ನ ಕಾರುಗಳ ಮೇಲೆ 60 ಸಾವಿರವರೆಗೆ ಡಿಸ್ಕೌಂಟ್ ನೀಡುತ್ತಿದೆ.

First published: