Iphone​ ಜೊತೆಗೆ ಚಾರ್ಜರ್​ ನೀಡದಿದ್ರೆ ಮಾರಾಟವನ್ನು ಸ್ಥಗಿತ ಮಾಡಿ; ಆ್ಯಪಲ್​ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡ ಬ್ರೆಜಿಲ್​

ಬ್ರೆಜಿಲ್ ಸರ್ಕಾರವು ಆ್ಯಪಲ್ ಇಂಕ್ ಜೊತೆ ದೇಶದಲ್ಲಿ ಚಾರ್ಜರ್ ಇಲ್ಲದ ಐಫೋನ್​​ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಮಂಗಳವಾರ ಆದೇಶಿಸಿದೆ. ಕಂಪನಿಯು ಗ್ರಾಹಕರಿಗೆ ಅಪೂರ್ಣ ಉತ್ಪನ್ನವನ್ನು ಒದಗಿಸುತ್ತದೆ ಎಂದು ಹೇಳಿಕೊಂಡಿದೆ.

First published: