ಬಂದಿದೆ ಬ್ರೇವ್ ಬ್ರೌಸರ್; ಗೂಗಲ್ ಕ್ರೋಮ್​, ಫೈರ್​​ಫಾಕ್ಸ್​ಗಿಂತ ದುಪ್ಪಟ್ಟು ವೇಗವಂತೆ!

ಬ್ರೇವ್ ಬ್ರೌಸರ್ ಇನ್ ಬ್ಯುಲ್ಟ್ ಆಡ್ ಬ್ಲಾಕರ್​​ನೊಂದಿಗೆ ಬಿಡುಗಡೆಯಾಗಿದ್ದು, ಇದರಿಂದ ವೆಬ್​ಸೈಟ್​ಗಳು ಟ್ರಾಕ್ ಮಾಡುವುದನ್ನು ಈ ಬ್ರೌಸರ್​ನಿಂದ ತಡೆಯಬಹುದಾಗಿದೆ. ಮಾತ್ರವಲ್ಲದೆ, ಈ ಬ್ರೌಸರ್ ಡೇಟಾವನ್ನು ಸಂಗ್ರಹಿಸುವುದು ಅಥವಾ ಥರ್ಡ್ ಪಾಟಿಗಳಿಗೆ ಡೇಟಾವನ್ನು ಮಾರಾಟ ಮಾಡುವುದಿಲ್ಲ ಎಂದು ಬ್ರೇವ್ ಕಂಪೆನಿ ಹೇಳಿದೆ.

First published:

 • 15

  ಬಂದಿದೆ ಬ್ರೇವ್ ಬ್ರೌಸರ್; ಗೂಗಲ್ ಕ್ರೋಮ್​, ಫೈರ್​​ಫಾಕ್ಸ್​ಗಿಂತ ದುಪ್ಪಟ್ಟು ವೇಗವಂತೆ!

  ಇಂಟರ್​ನೆಟ್​​ನಲ್ಲಿ ಮಾಲ್ವೇರ್​, ಬಗ್​ಗಳು, ಹ್ಯಾಕರ್ಸ್​ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಬಳಕೆದಾರರಿಗೆ ಗೌಪ್ಯತೆ ಹಾಗೂ ಸುರಕ್ಷತೆ ಕಾಪಾಡಿ ಕೊಳ್ಳುವುದು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ಬ್ರೇವ್ ಸಾಫ್ಟ್​ವೇರ್​​ ಕಂಪನಿ ಬ್ರೇವ್  ಹೆಸರಿನ  ವೆಬ್ ಬ್ರೌಸರ್ ಅನ್ನು ಬಿಡುಗಡೆಮಾಡಿದೆ.

  MORE
  GALLERIES

 • 25

  ಬಂದಿದೆ ಬ್ರೇವ್ ಬ್ರೌಸರ್; ಗೂಗಲ್ ಕ್ರೋಮ್​, ಫೈರ್​​ಫಾಕ್ಸ್​ಗಿಂತ ದುಪ್ಪಟ್ಟು ವೇಗವಂತೆ!

  ಬ್ರೇವ್ ಬ್ರೌಸರ್ ಸದ್ಯ ವಿಂಡೋಸ್, ಮ್ಯಾಕ್ ಒಎಸ್, ಲಿನಕ್ಸ್, ಆ್ಯಂಡ್ರಾಯ್ಡ್ ಮತ್ತು ಐಒಎಸ್​​ನಲ್ಲೂ ಬಿಡುಗಡೆ ಮಾಡಿದೆ. ಇದು ಗೂಗಲ್ ಕ್ರೋಮ್, ಫೈರ್ ಪಾಕ್ಸ್​ನಂತೆ ಕಾರ್ಯನಿರ್ವಹಿಸುತ್ತದೆ.

  MORE
  GALLERIES

 • 35

  ಬಂದಿದೆ ಬ್ರೇವ್ ಬ್ರೌಸರ್; ಗೂಗಲ್ ಕ್ರೋಮ್​, ಫೈರ್​​ಫಾಕ್ಸ್​ಗಿಂತ ದುಪ್ಪಟ್ಟು ವೇಗವಂತೆ!

  ಬ್ರೇವ್ ಬ್ರೌಸರ್ ಇನ್ ಬ್ಯುಲ್ಟ್ ಆಡ್ ಬ್ಲಾಕರ್​​ನೊಂದಿಗೆ ಬಿಡುಗಡೆಯಾಗಿದ್ದು, ಇದರಿಂದ ವೆಬ್​ಸೈಟ್​ಗಳು ಟ್ರಾಕ್ ಮಾಡುವುದನ್ನು ಈ ಬ್ರೌಸರ್​ನಿಂದ ತಡೆಯಬಹುದಾಗಿದೆ. ಮಾತ್ರವಲ್ಲದೆ, ಈ ಬ್ರೌಸರ್ ಡೇಟಾವನ್ನು ಸಂಗ್ರಹಿಸುವುದು ಅಥವಾ ಥರ್ಡ್ ಪಾಟಿಗಳಿಗೆ ಡೇಟಾವನ್ನು ಮಾರಾಟ ಮಾಡುವುದಿಲ್ಲ ಎಂದು ಬ್ರೇವ್ ಕಂಪೆನಿ ಹೇಳಿದೆ.

  MORE
  GALLERIES

 • 45

  ಬಂದಿದೆ ಬ್ರೇವ್ ಬ್ರೌಸರ್; ಗೂಗಲ್ ಕ್ರೋಮ್​, ಫೈರ್​​ಫಾಕ್ಸ್​ಗಿಂತ ದುಪ್ಪಟ್ಟು ವೇಗವಂತೆ!

  ಇದರ ಜೊತೆಗೆ ಬ್ರೌಸರ್​ನಿಂದ ಎಷ್ಟು ಜಾಹಿರಾತನ್ನು ಮತ್ತು ಟ್ರ್ಯಾಕರ್​ಗಳನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ಡ್ಯಾಶ್​ಬೋರ್ಡ್​​ನಲ್ಲಿ ತೋರಿಸಲಾಗುತ್ತದೆ. ಮಾಲ್ವೇರ್, ಫಿಶಿಂಗ್ ಅನ್ನು ನಿರ್ಬಂಧಿಸುವ ಸೆಟ್ಟಿಂಗ್ಸ್ ಅನ್ನು ಇದು ಹೊಂದಿದೆ.

  MORE
  GALLERIES

 • 55

  ಬಂದಿದೆ ಬ್ರೇವ್ ಬ್ರೌಸರ್; ಗೂಗಲ್ ಕ್ರೋಮ್​, ಫೈರ್​​ಫಾಕ್ಸ್​ಗಿಂತ ದುಪ್ಪಟ್ಟು ವೇಗವಂತೆ!

  ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾ ಫೈರ್​ಫಾಕ್ಸ್​ಗಿಂತ​ 3 ಪಟ್ಟು ವೇಗದಲ್ಲಿ ಕಾರ್ಯ ನಿರ್ವಹಸುತ್ತದೆ ಎಂದು ಬ್ರೇವ್ ಸಂಸ್ಥೆ ತಿಳಿಸಿದೆ.

  MORE
  GALLERIES