Boult ಆಡಿಯೋ ಪರಿಚಯಿಸಿದೆ 2 ಹೊಸ ಸ್ಮಾರ್ಟ್​ವಾಚ್! 10 ದಿನದ ಚಾರ್ಜ್ ಮಾತ್ರವಲ್ಲ, ಕಡಿಮೆ ಬೆಲೆಗೂ ಸಿಗುತ್ತಿದೆ!

ಇತ್ತೀಚೆಗೆ ಬೌಲ್ಟ್ ಆಡಿಯೊ ಎರಡು ಹೊಸ ಸ್ಮಾರ್ಟ್ ವಾಚ್​ಗಳನ್ನು ಬಿಡುಗಡೆ ಮಾಡಿದೆ. ಬೌಲ್ಟ್ ಡ್ರಿಫ್ಟ್ ಮತ್ತು ಬೌಲ್ಟ್ ಕಾಸ್ಮಿಕ್. ಇದು ಕಡಿಮೆ ಬೆಲೆಯಲ್ಲಿ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

First published: