BoAt ಪರಿಚಯಿಸಿದೆ Xtend Talk ಸ್ಮಾರ್ಟ್​​ವಾಚ್; ಇದರ ವಿಶೇಷತೆ ಏನು ಗೊತ್ತಾ?

ಸ್ಮಾರ್ಟ್​ವಾಚ್ ಗ್ರಾಹಕರಿಗೆ 150ಕ್ಕೂ ಹೆಚ್ಚು ವಾಚ್ ಫೇಸ್ ನೀಡುತ್ತದೆ. BoAt Xtend Talk ನಲ್ಲಿ ಹೃದಯ ಬಡಿತ ಮಾನಿಟರ್, SpO2 ಸಂವೇದಕ ಮತ್ತು ಸ್ಲೀಪ್ ಟ್ರ್ಯಾಕರ್​​ನಂತಹ ಆರೋಗ್ಯ ವೈಶಿಷ್ಟ್ಯಗಳು ಸಹ ಲಭ್ಯವಿವೆ.

First published: