Flipkart Smart Watch Offer: ಫ್ಲಿಪ್ಕಾರ್ಟ್ನಲ್ಲಿ ಕೇವಲ 1299 ರೂಪಾಯಿಗೆ ಬೋಟ್ ಸ್ಮಾರ್ಟ್ವಾಚ್ ಲಭ್ಯ! 2 ದಿನ ಮಾತ್ರ ಆಫರ್
ಈ ವರ್ಷ ಸ್ಮಾರ್ಟ್ವಾಚ್ಗಳು ಬಹಳಷ್ಟು ಬೇಡಿಕೆಯಲ್ಲಿರುವ ಸಾಧನಗಳಾಗಿದೆ. ಇದೀಗ ವರ್ಷಾಂತ್ಯದಲ್ಲಿ ಜನಪ್ರಿಯ ಇಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ ಬಿಗಗ ಸೇವಿಂಗ್ ಡೇಸ್ ಸೇಲ್ ಅನ್ನು ಆರಂಭಿಸಿದ್ದು, ಇದರಲ್ಲಿ ಸ್ಮಾರ್ಟ್ವಾಚ್ಗಳನ್ನು ಭರ್ಜರಿ ಡಿಸ್ಕೌಂಟ್ನಲ್ಲಿ ಮಾರಾಟ ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ನಂತೆ ಸ್ಮಾರ್ಟ್ ವಾಚ್ ಗಳ ಮೆಲೆ ಕುಡ ಜನರ ಕ್ರೇಜ್ ಹೆಚ್ಚಾಗಿದೆ. ಇತ್ತೀಚೆಗೆ ಎಲ್ಲರ ಬಳಿಯೂ ಸ್ಮಾರ್ಟ್ ವಾಚ್ ಇದ್ದೇ ಇದೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್ವಾಚ್ಗಳು ಬಹಳಷ್ಟು ಫೀಚರ್ಸ್ ಅನ್ನು ಒಳಗೊಂಡಿದ್ದು ಗ್ರಾಹಕರಿಗೆ ಹಲವಾರು ರೀತಿಯಲ್ಲಿ ಸಹಕಾರಿಯಾಗುತ್ತದೆ.
2/ 8
ಈ ವರ್ಷ ಹಲವಾರು ಸ್ಮಾರ್ಟ್ವಾಚ್ಗಳು ಬಿಡುಗಡೆಯಾಗಿದ್ದು ಕಡಿಮೆ ಬೆಲೆಯಿಂದ ಹಿಡಿದು ಹೆಚ್ಚಿನ ಬೆಲೆಯವರೆಗೆ ಉತ್ತಮ ಸ್ಮಾರ್ಟ್ವಾಚ್ಗಳು ಬಿಡುಗಡೆಯಾಗಿವೆ. ಆದರೆ ಇದು ಮಾರುಕಟ್ಟೆಯಲ್ಲಿ ಬಹಳಷ್ಟು ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ.
3/ 8
ಅದರಲ್ಲೂ ಬೋಟ್ (boAt) ಸ್ಮಾರ್ಟ್ ವಾಚ್ ಗಳು ಇದೀಗ ಮಾರುಕಟ್ಟೆಯ ಬೇಡಿಕೆಯಲ್ಲಿ ಮುಂಚೂಣಿಯಲ್ಲಿವೆ. ಪ್ರಸ್ತುತ ಫ್ಲಿಪ್ಕಾರ್ಟ್ ನಡೆಸುತ್ತಿರುವ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಈ ಬೋಟ್ ಸ್ಮಾರ್ಟ್ವಾಚ್ಗಳ ಮೇಲೆ ಉತ್ತಮ ಕೊಡುಗೆ ಲಭ್ಯವಿದೆ.
4/ 8
ಬೋಟ್ ವೇವ್ ಬೀಟ್ ಸ್ಮಾರ್ಟ್ವಾಚ್ ಮೇಲೆ ಫ್ಲಿಪ್ಕಾರ್ಟ್ ಭರ್ಜರಿ ಆಫರ್ಸ್ ಘೋಷಿಸಿದೆ. ಇದು 1.69ಇಂಚಿನ HD ಡಿಸ್ಪ್ಲೇ ಜೊತೆಗೆ ಸಂಪೂರ್ಣ ಆರೋಗ್ಯ ಮೇಲ್ವಿಚಾರಣೆಯನ್ನು ಮಾಡುತ್ತದೆ. ಈ ಬೋಟ್ ವೇವ್ ಬೀಟ್ ಸ್ಮಾರ್ಟ್ವಾಚ್ನ ಮೂಲ ಬೆಲೆ ರೂ.5999 ಆಗಿದೆ ಇದನ್ನು ಫ್ಲಿಪ್ಕಾರ್ಟ್ನಲ್ಲಿ ಶೇಕಡಾ 78ರಷ್ಟು ರಿಯಾಯಿತಿಯಲ್ಲಿ ಪಡೆಯಬಹುದು.
5/ 8
ರೂ.4700 ರಿಯಾಯಿತಿಯೊಂದಿಗೆ ಕೇವಲ ರೂ.1299ಕ್ಕೆ ಈ ಸ್ಮಾರ್ಟ್ವಾಚ್ ಅನ್ನು ನೀವು ಖರೀದಿ ಮಾಡಬಹುದು. ಈ ವಾಚ್ನ ವಿಶೇಷತೆಗಳ ಗ್ಗೆ ಹೇಳುವುದಾದರೆ, ಈ ವಾಚ್ 1.69 ಇಂಚಿನ ಸ್ಕ್ವೇರ್ ಎಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. 550 ನಿಟ್ಸ್ನಲ್ಲಿ ಬ್ರೈಟ್ನೆಸ್ ಅನ್ನು ಸಹ ಹೊಂದಿದೆ.
6/ 8
ಇನ್ನು ಈ ಸ್ಮಾರ್ಟ್ವಾಚ್ ಅನ್ನು ಹಾಕಿಕೊಂಡಾಗ ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮೇಲ್ವಿಚಾರಣೆ ಮಾಡುತ್ತದೆ. ಟಚ್ ಸ್ಕ್ರೀನ್ ಮತ್ತು ಫಿಟ್ನೆಸ್ ಆಗಿರುವ ಸ್ಮಾರ್ಟ್ವಾಚ್ ಇದಾಗಿದೆ. ಇನ್ನು ಈ ಸ್ಮಾರ್ಟ್ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದಾಗ 7 ದಿನಗಳ ಕಾಲ ನಿರಂತರವಾಗಿ ಬಳಸಬಹುದು.
7/ 8
ಇನ್ನು ಈ ಬೋಟ್ ವೇವ್ ಬೀಟ್ ಸ್ಮಾರ್ಟ್ವಾಚ್ 4 ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದು. ಇದು ಕಪ್ಪು, ನೀಲಿ, ಪಿಂಕ್, ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಖರೀದಿಯ ದಿನಾಂಕದಿಂದ ಒಂದು ವರ್ಷದವರೆಗೆ ಈ ಸ್ಮಾರ್ಟ್ವಾಚ್ ವ್ಯಾರಂಟಿಯನ್ನು ಹೊಂದಿದೆ.
8/ 8
ಇಷ್ಟೆಲ್ಲಾ ಫೀಚರ್ಸ್ ಹೊಂದಿದ ಈ ಸ್ಮಾರ್ಟ್ವಾಚ್ನ ಮೇಲಿನ ಈ ಆಫರ್ ಡಿಸೆಂಬರ್ 16 ರಂದು ಪ್ರಾರಂಭವಾಗಿದ್ದು ಡಿಸೆಂಬರ್ 21ರವರೆಗೆ ಇರುತ್ತದೆ.