BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

BMW electric scooter: ಇದೀಗ ಬಿಎಮ್​ಡಬ್ಲು ಸಂಸ್ಥೆ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್​ವೊಂದನ್ನು ಅಭಿವೃದ್ಧಿ ಪಡಿಸಿದೆ. ನೂತನ ಸ್ಕೂಟರ್ ಈವರೆಗೆ ಬಂದ ಎಲೆಕ್ಟ್ರಿಕ್ ಸ್ಕೂಟರ್​ಗಿಂತ ವಿಭಿನ್ನವಾಗಿದೆ.

First published:

  • 110

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ವಾಹನ ಉತ್ಪಾದಕ ಕಂಪನಿಗಳು ಪೆಟ್ರೋಲ್, ಡಿಸೇಲ್ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲಾಗುತ್ತಿದೆ.

    MORE
    GALLERIES

  • 210

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ಈಗಾಗಲೇ ಹಲವು ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್, ಬೈಕ್, ಕಾರುಗಳು ಮಾರುಕಟ್ಟೆಗೆ ಬಂದಿದೆ. ಅಧಿಕ ಮೈಲೇಜ್ ನೀಡುವ ಮತ್ತು ಹೆಚ್ಚು ದಿನಗಳ ಕಾಲ ಬಳಸಬಹುದಾದ ಮತ್ತು ವಿಶೇಷ ವಿನ್ಯಾಸದ ಎಲೆಕ್ಟ್ರಿಕ್ ವಾಹನಗಳು ಬಂದಿವೆ.

    MORE
    GALLERIES

  • 310

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ಅದಂತೆ ಇದೀಗ ಬಿಎಮ್​ಡಬ್ಲು ಸಂಸ್ಥೆ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್​ವೊಂನ್ನು ಅಭಿವೃದ್ಧಿ ಪಡಿಸಿದೆ. ನೂತನ ಸ್ಕೂಟರ್ ಈವರೆಗೆ ಬಂದ ಎಲೆಕ್ಟ್ರಿಕ್ ಸ್ಕೂಟರ್​ಗಿಂತ ವಿಭಿನ್ನವಾಗಿದೆ.

    MORE
    GALLERIES

  • 410

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ಡೆಫಿನಿಷನ್ ಸಿಇ 04 ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಎಮ್​ಡಬ್ಲು ಅಭಿವೃದ್ಧಿ ಪಡಿಸಿದೆ. ಉದ್ದವಾದ ಬಾಕ್ಸ್ ರೀತಿಯ ವಿನ್ಯಾಸ ಹೊಂದಿರುವ ಈ ಸ್ಕೂಟರ್ ವಾಹನ ಪ್ರೇಮಿಗಳನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.

    MORE
    GALLERIES

  • 510

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ನೂತನ ಸ್ಕೂಟರ್ ಅಗಲವಾದ ಚಕ್ರ, ಉದ್ದವಾದ ಆಸನವನ್ನು ಹೊಂದಿದೆ. ಆದರೆ ಕಂಪನಿ ಮಾತ್ರ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ.

    MORE
    GALLERIES

  • 610

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ಇತ್ತೀಚೆಗೆ ಬಿಎಮ್​ಡಬ್ಲು ಎಲೆಕ್ಟ್ರಿಕ್ ವಿಂಗ್​ಸೂಟ್ ಅಭಿವೃದ್ಧಿ ಪಡಿಸಿ ಅದನ್ನು ಹಾರಾಟ ಮಾಡಿ ಯಶಸ್ವಿಯಾಗಿತ್ತು. ಮಾತ್ರವಲ್ಲದೆ, ಅದರ ವಿಡಿಯೋವನ್ನು ತನ್ನ ಯ್ಯೂಟೂಬ್ ಖಾತೆಯಲ್ಲಿ ಹಂಚಿಕೊಂಡಿತ್ತು.

    MORE
    GALLERIES

  • 710

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ಇದೀಗ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿ ಪಡಿಸಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ತರುವ ಮುನ್ಸೂಚನೆ ಕಾಣುತ್ತಿದೆ.

    MORE
    GALLERIES

  • 810

    BMW ಅಭಿವೃದ್ಧಿ ಪಡಿಸುತ್ತಿದೆ ಆಕರ್ಷಕ ವಿನ್ಯಾಸದ ಎಲೆಕ್ಟ್ರಿಕ್​ ಸ್ಕೂಟರ್​; ಯಾವಾಗ ಮಾರುಕಟ್ಟೆಗೆ?

    ಡೆಫಿನಿಷನ್ ಸಿಇ 04ಎಲೆಕ್ಟ್ರಿಕ್ ಸ್ಕೂಟರ್

    MORE
    GALLERIES

  • 910

  • 1010