ಬಿಡುಗಡೆಗೆ ಸಜ್ಜಾಗಿದೆ ಪವರ್ ಫುಲ್ ಎಂಜಿನ್ ಅಳವಡಿಸಿರುವ BMW R 18 ಬೈಕ್; ಕಾರಿನ ಎಂಜಿನ್​​ಗಿಂತಲೂ ಬಲಿಷ್ಠಶಾಲಿ

BMW R18 ಬೈಕ್  1,800ಸಿಸಿ ಬಾಕ್ಸರ್ ಎಂಜಿನ್ ಹೊಂದಿದೆ. 91 ಬಿಎಚ್​ಪಿ ಪವರ್ ಹಾಗೂ 157 ಎನ್ಎಮ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

First published: