ಟೆಕ್ಕಿಗಳಿಗೆ ದೊಡ್ಡ ಮೊತ್ತದ ಆಫರ್ ನೀಡಿದ ಬಿಲ್ ಗೇಟ್ಸ್; ವಿಜೇತರಿಗೆ 36 ಲಕ್ಷ ರೂ. ಬಹುಮಾನ
ದಿನದಿಂದ ದಿನಕ್ಕೆ ತಂತ್ರಜ್ನಾನಗಳು ಅಭಿವೃದ್ಧಿಗೊಳ್ಳುತ್ತಿದೆ. ಹಾಗಾಗಿ ಮೈಕ್ರೊಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಹೊಸದಾದ ಚಿಂತನೆ ನಡೆಸಿದ್ದು, ಫೀಚರ್ ಫೋನ್ಗಳಲ್ಲಿ ಯುಪಿಐ ಆಧಾರಿತ ಬ್ಯಾಂಕಿಂಗ್ ಸೇವೆಯನ್ನು ತರುವತ್ತ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ
ಬಿಲ್ ಮತ್ತು ಮಿಲಿಂಡ ಗೇಟ್ಸ್ ಸಂಸ್ಥಾಪಕ ಬಿಲ್ ಗೇಟ್ಸ್ ಟೆಕ್ಕಿಗಳಿಗೆ ಆಕರ್ಷಕ ಬಹುಮಾನವನ್ನು ಘೊಷಿಸಿದ್ದಾರೆ.
2/ 12
ಫೀಚರ್ ಫೋನ್ ಮತ್ತು ಬೇಸಿಕ್ ಫೋನ್ಗಳಲ್ಲಿ ಯುಪಿಐ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ವ್ಯವಸ್ಥೆಯನ್ನು ಅನ್ವೇಷನೆ ಮಾಡಿದರೆ. ಅವರಿಗೆ 50 ಸಾವಿರ ಡಾಲರು ನೀಡುವುದಾಗಿ ತಿಳಿಸಿದ್ದಾರೆ. ಅಂದರೆ 36 ಲಕ್ಷ ರೂ ಬಹುಮಾನವಾಗಿದೆ.
3/ 12
ಬಿಲ್ ಗೇಟ್ಸ್ ಹೊರಡಿಸಿರುವ ಈ ಅನ್ವೇಷನೆಯು ಎಲ್ಲರಿಗೂ ಮುಕ್ತವಾಗಿದ್ದು, ಅಸಕಕ್ತರು ತಮ್ಮ ಐಡಿಯಾ ಮತ್ತು ಶೋಧನೆಯೊಂದಿಗೆ ಭಾಗವಹಿಸಬಹುದಾಗಿದೆ.
4/ 12
ದಿನದಿಂದ ದಿನಕ್ಕೆ ತಂತ್ರಜ್ನಾನಗಳು ಅಭಿವೃದ್ಧಿಗೊಳ್ಳುತ್ತಿದೆ. ಹಾಗಾಗಿ ಮೈಕ್ರೊಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ಹೊಸದಾದ ಚಿಂತನೆ ನಡೆಸಿದ್ದು, ಫೀಚರ್ ಫೋನ್ಗಳಲ್ಲಿ ಯುಪಿಐ ಆಧಾರಿತ ಬ್ಯಾಂಕಿಂಗ್ ಸೇವೆಯನ್ನು ತರುವತ್ತ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ
5/ 12
ಟೆಕ್ಕಿಗಳು ತಮ್ಮ ಶೋಧನೆಯನ್ನು ಜ. 12, 2020ರ ಒಳಗೆ ಹಂಚಿಕೊಳ್ಳುಲು ಕೊನೆಯ ದಿನವೆಂದು ಹೇಳಿದ್ದಾರೆ. ಮಾರ್ಚ್ 14, 2020ರಂದು ವಿಜೇತರನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
6/ 12
ಇನ್ನು ಆಸಕ್ತ ಟೆಕ್ಕಿಗಳು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಮೂಲಕ ಫೀಚರ್ ಫೋನ್ಗಳಲ್ಲಿ ಬಳಸುವ ಸರಳ ಯುಪಿಐ ಪಾವತಿ ವ್ಯವಸ್ಥೆಯ ಬಗೆಗಿನ ಅನ್ವೇಷನೆ ಕುರಿತ ಮಾಹಿತಿಯನ್ನು ಸಲ್ಲಿಸಬಹುದು.
7/ 12
ಬಿಲ್ ಗೇಟ್ಸ್ ಅವರ ಕುರಿತ ಕುತೂಹಲ ಮಾಹಿತಿಗಳು ಇಲ್ಲಿವೆ....
8/ 12
ಬಿಲ್ ಗೇಟ್ಸ್ ವಿಶ್ವದ ನಂ.1 ಸಾಫ್ಟ್ವೇರ್ ಮೈಕ್ರೊಸಾಫ್ಟ್ ಕಂಪೆನಿ ಅಧ್ಯಕ್ಷ. ಮಾತ್ರವಲ್ಲದೆ, ವಿಶ್ವದ ಶ್ರಿಮಂತ ವ್ಯಕ್ತಿ ಎಂಬ ಪಟ್ಟವನ್ನು ಪಡೆದುಕೊಂಡಿದ್ದರು .
9/ 12
ಬಿಲ್ ಗೇಟ್ಸ್ 7 ವರ್ಷದಲ್ಲಿ 63 ಮಿಲಿಯನ್ ಡಾಲರ್ ಅನ್ನು ತಮ್ಮ ಮನೆ ನಿರ್ಮಾಣಕ್ಕೆ ಖರ್ಚು ಮಾಡಿದ್ದಾರಂತೆ. ಈ ಟೆಕ್ ಉದ್ಯಮಿ ಪ್ರತಿ ವರ್ಷ 1 ಮಿಲಿಯನ್ ಡಾಲರ್ ಆಸ್ತಿ ತೆರಿಗೆಯನ್ನು ಪಾವತಿಸುತ್ತಾರಂತೆ.
10/ 12
ಇವರ ಮನೆಯೊಳಕ್ಕೆ ದೊಡ್ಡದಾದ ಗ್ರಂಥಾಲವನ್ನು ನಿರ್ಮಿಸಿದ್ದಾರಂತೆ. 16ನೇ ಶತಮಾನದ ಲಿಯೋನಾರ್ಡೋ ಡಾ ವಿನ್ಸಿ ಹಸ್ತಪ್ರತಿ ಯನ್ನು 1994ರಲ್ಲಿ ಹರಾಜಿನಲ್ಲಿ 30.8 ಮಿಲಿಯನ್ ಡಾಲರ್ಸ್ಗೆ ಖರೀದಿಸಿದ್ದರು.
11/ 12
ಬಿಲ್ ಗೇಟ್ಸ್ ಓಡಾಡಲು ಪ್ರೈವೇಟ್ ಜೆಟ್ ಕೂಡ ಇದೆ. ಬೋಂಬಾರ್ಡಿಯರ್ BD-700 ಬೋಯಿಂಗ್ 737 ಬಿಬಿಜೆ, ಗಲ್ಫೀಮ್ ವಿ ಮತ್ತು ಏರ್ಬಸ್ ಎಸಿಜೆ 319 ನಂತಹ ಉನ್ನತ-ಮಟ್ಟದ ಕಾರ್ಪೊರೇಟ್ ಜೆಟ್ಗಳ ವಿರುದ್ಧ ಇದು ಸ್ಪರ್ಧಿಸುವ ತಾಕತ್ತನ್ನು ಹೊಂದಿದೆ.
12/ 12
ಬೀಲ್ ಗೇಟ್ಸ್ ಬಳಿ 930 ಕಾರುಗಳಿವೆ. ದುಬಾರಿ ಕಾರುಗಳಿಂದ ಹಿಡಿದು 1988ರ ಕಾರು ಸಂಗ್ರಹವನ್ನು ಮಾಡಿದ್ದಾರೆ.