ಆನ್ಲೈನ್ನಲ್ಲಿ ಮೂರು ಕೋಟಿ ಡೆಬಿಟ್-ಕ್ರೆಡಿಟ್ ಕಾರ್ಡ್ ಮಾಹಿತಿಗೆ ಕನ್ನ!; ಇದರಲ್ಲಿ ನಿಮ್ಮದೂ ಇರಬಹುದು ಎಚ್ಚರ
ಇದು ಆನ್ಲೈನ್ ಯುಗ. ವಿಶ್ವದ ಯಾವುದೋ ಮೂಲೆಯಲ್ಲಿ ಕೂತು ಮತ್ತಾವುದೋ ಮೂಲೆಯಲ್ಲಿರುವ ಬ್ಯಾಂಕ್ಗೆ ಸುಲಭವಾಗಿ ಕನ್ನ ಹಾಕಬಹುದು. ಈಗ ಮತ್ತೊಂದು ದೊಡ್ಡ ಪ್ರಮಾಣದ ಹ್ಯಾಕಿಂಗ್ ನಡೆದಿದೆ.
1/ 11
ಇದು ಆನ್ಲೈನ್ ಯುಗ. ವಿಶ್ವದ ಯಾವುದೋ ಮೂಲೆಯಲ್ಲಿ ಕೂತು ಮತ್ತಾವುದೋ ಮೂಲೆಯಲ್ಲಿರುವ ಬ್ಯಾಂಕ್ಗೆ ಸುಲಭವಾಗಿ ಕನ್ನ ಹಾಕಬಹುದು.
2/ 11
ನಿತ್ಯ ಈ ರೀತಿಯ ನೂರಾರು ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
3/ 11
ಕೆಲ ವರ್ಷಗಳ ಹಿಂದೆ ಬಾಂಗ್ಲಾದೇಶದ ಬ್ಯಾಂಕ್ಅನ್ನು ಆನ್ಲೈನ್ ಮೂಲಕ ದೋಚಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು.
4/ 11
ಈಗ ಮತ್ತೊಂದು ದೊಡ್ಡ ಪ್ರಮಾಣದ ಹ್ಯಾಕಿಂಗ್ ನಡೆದಿದೆ.
5/ 11
ವಾವಾ (Wawa) ಗ್ಯಾಸ್ ಸಂಸ್ಥೆಯ ಸರ್ವರ್ ಗೆ ಕನ್ನ ಹಾಕಲಾಗಿದ್ದು, ಸುಮಾರು 3 ಕೋಟಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಮಾಹಿತಿಗೆ ಕನ್ನ ಹಾಕಲಾಗಿದೆ.
6/ 11
ಸುಮಾರು 850 ಸ್ಟೋರ್ಗಳ ಮೇಲೆ ಹ್ಯಾಕರ್ ಗಳು ತಮ್ಮ ಕೈಚಳಕ ತೋರಿದ್ದು, ಭಾರೀ ಪ್ರಮಾಣದ ಮಾಹಿತಿ ಕದ್ದಿದ್ದಾರೆ.
7/ 11
ಇದರಲ್ಲಿ ವಿವಿಧ ದೇಶಗಳ ಮಾಹಿತಿ ಇದೆ ಎನ್ನಲಾಗಿದೆ.
8/ 11
ಅಂದಹಾಗೆ, ಏಷಿಯನ್ ದೇಶಗಳ ಗ್ರಾಹಕರ ಮಾಹಿತಿಯೂ ಸೋರಿಕೆ ಆಗಿದೆ.
9/ 11
ಹೀಗೆ ಕದಿಯಲಾದ ಮಾಹಿತಿಯನ್ನು ಈಗಾಗಲೇ ಮಾರಾಟ ಮಾಡಲಾಗಿದೆಯಂತೆ.
10/ 11
ಹೀಗಾಗಿ ಕದಿಯಲ್ಪಟ್ಟ ಮಾಹಿತಿ ಬಳಕೆ ಮಾಡಿಕೊಂಡು ಯಾವುದೆ ಕ್ಷಣದಲ್ಲಿ ಬೇಕಿದ್ದರೂ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಮಾಯಮಾಡಬಹುದು.
11/ 11
ಇದು ಈ ವರೆಗೆ ನಡೆದ ಅತಿ ದೊಡ್ಡ ಡಾಟಾ ಕಳ್ಳತನ ಪ್ರಕರಣ ಎನ್ನಲಾಗಿದೆ.
First published: