Flipkart Big Savings Days Sale: ಕೇವಲ 25 ಸಾವಿರಕ್ಕೆ 43 ಇಂಚಿನ ಸ್ಯಾಮ್​ಸಂಗ್ ಟಿವಿ ಖರೀದಿಸಿ.. ಇಂದೇ ಕೊನೆಯ ಅವಕಾಶ!

Flipkart: ಅದರಂತೆ ಸ್ಮಾರ್ಟ್ ಟಿವಿಗಳ ಮೇಲೂ ಕೆಲವು ಕೊಡುಗೆಗಳನ್ನು ನೀಡಿದೆ. ಈ ಸೇಲ್​ನಲ್ಲಿ , ಸ್ಯಾಮ್​ಸಂಗ್​​ನ 43-ಇಂಚಿನ ಸ್ಮಾರ್ಟ್ ಟಿವಿಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಈ ಅದ್ಭುತ ಕೊಡುಗೆಯ ಬಗ್ಗೆ ಮಾಹಿತಿ ಇಲ್ಲಿದೆ..

First published: