ಒಪ್ಪೊ, ರಿಯ ಲ್, ವಿವೊ, ಶಿಯೋಮಿ, ಒನ್ಪ್ಲಸ್ ಸಂಸ್ಥೆಗಳು ಸ್ಮಾರ್ಟ್ಫೋನ್ಗಳನ್ನುಮಾತ್ರವಲ್ಲದೆ ಇಯರ್ ಬಡ್ಸ್ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸಿವೆ. ಅದರಂತೆ 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ದೊರಕುವ ಬೆಸ್ಟ್ ವಯರ್ಲೆಸ್ ಬಡ್ಸ್ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
2/ 5
Realme Buds Q: ರಿಯಲ್ ಕಂಪನಿಯ Realme Buds Q ಆಕರ್ಷಕ ವಿನ್ಯಾಸದಲ್ಲಿದೆ. ಕರೆ, ಸಂಗೀತ, ರೇಡಿಯೋ, ಆನಂದಿ ಯೋಗ್ಯವಾಗಿರುವ ಈ ಇಯರ್ಬಡ್ಸ್ ಅನ್ನು 1,999 ರೂ.ಗೆ ಮಾರಾಟ ಮಾಡುತ್ತಿದೆ.
3/ 5
Redmi Earbuds S: ರೆಡ್ಮಿ ಸಂಸ್ಥೆ ಸ್ಮಾರ್ಟ್ಫೋನ್ಗಳನ್ನಲ್ಲದೆ ಇಯಬಡ್ಗಳನ್ನ ಉತ್ಪಾದಿಸುತ್ತಿದೆ. ಅದರಂತೆ Redmi ಪರಿಚಯಿಸಿರುವ ಇಯರ್ಬಡ್ ಎಸ್ 1,799 ರೂ.ಗೆ ಮಾರಾಟ ಮಾಡುತ್ತಿದೆ. ಬ್ಲೂಟೂತ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.
4/ 5
Oppo Enco W51: ಚೀನಾ ಮೂಲದ ಒಪ್ಪೊ ಸಂಸ್ಥೆ ಪರಿಚಯಿಸಿರುವ Oppo Enco W51 ಇಯರ್ಬಡ್ ಅನ್ನು 4,999 ರೂ.ಗೆ ಮಾರಾಟ ಮಾಡುತ್ತಿದೆ.
5/ 5
OnePlus Buds: ಅಂತೆಯೇ ಒನ್ಪ್ಲಸ್ ಕಂಪೆನಿಯ ಇಯರ್ಬಡ್ಗಳು ಮಾರುಕಟ್ಟೆಯಲ್ಲಿವೆ. 4,990 ರೂ ಬೆಲೆಯನ್ನು ಹೊಂದಿರರುವ ಈ ಇಯರ್ಬಡ್ಸ್ ಮೂಲಕ ಕರೆ, ಸಂಗೀತ, ರೇಡಿಯೋವನ್ನು ಆನಂದಿಸಬಹುದಾಗಿದೆ.
First published:
15
Best wireless earphones: 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಇಯರ್ಬಡ್ಸ್!