ಇಂಟರ್​​ನೆಟ್​ ಬಹು ಬೇಗನೆ​ ಖಾಲಿಯಾಗುತ್ತಿದೆಯಾ?; ಹಾಗಿದ್ದರೆ ಈ ಟ್ರಿಕ್ಸ್ ಬಳಸಿ ನೋಡಿ

ಬಹುತೇಕರು ವಾಟ್ಸ್ಆ್ಯಪ್ ಬಳಸುತ್ತಾರೆ. ಅದರ ಮೂಲಕ ಧ್ವನಿ ಸಂದೇಶ, ಫೋಟೋ, ವಿಡಿಯೋ ಡೌನ್ಲೋಡ್ ಮಾಡುತ್ತಾರೆ. ಆದರೆ ಕೆಲವೊಮ್ಮ ಸ್ಮಾರ್ಟ್​ಫೋನ್​ ಇಂಟರ್​​ನೆಟ್ ಆನ್ ಮಾಡಿದರೆ ಸಾಕು ವ್ಯಾಟ್ಸ್​ಆ್ಯಪ್​ನಲ್ಲಿ ಬಂದಂತಹ ಅಷ್ಟು ವಿಡಿಯೋ, ಫೋಟೋಗಳು ಒಮ್ಮೆಲೆ ಡೌನ್ಲೋಡ್ ಆಗುತ್ತದೆ. ಹಾಗಾಗಿ ಇಂಟರ್​ನೆಟ್ ವೇಗವಾಗಿ ಖರ್ಚಾಗುತ್ತದೆ.

First published: