ರಿಲಯನ್ಸ್ ಜಿಯೋ ದೇಶದ ನಂಬರ್ ಒನ್ ಖಾಸಗಿ ಟೆಲಿಕಾಂ ಕಂಪನಿಯಾಗಿದ್ದು ಅದು ತನ್ನ ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ಯೋಜನೆಗಳನ್ನು ನೀಡುತ್ತದೆ. ಅದರಂತೆ ನಾವಿಂದು ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನಗಳನ್ನು ಹೊಂದಿರುವ ಯೋಜನೆಗಳ ಬಗ್ಎ ಇಲ್ಲಿ ಹೇಳಿದ್ದೇವೆ. ಜಿಯೋದ ಈ ಯೋಜನೆಯಲ್ಲಿ, ಹೆಚ್ಚಿನ ವೇಗದ ಡೇಟಾ ಮತ್ತು ಅನಿಯಮಿತ ಕರೆಯೊಂದಿಗೆ ಕೇವಲ 100 ರೂ.ಗಿಂತ ಕಡಿಮೆಯಿರುವ ಅನೇಕ ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ.