Best Recharge Plan: ಕೇವಲ 397 ರೂಪಾಯಿಗೆ 5 ತಿಂಗಳ ಅನ್​ಲಿಮಿಟೆಡ್ ರೀಚಾರ್ಜ್ ಪ್ಯಾಕ್- ಪ್ರತಿದಿನ 2 GB ಡೇಟಾ ಉಚಿತ

Recharge Plan: ನೀವು ಬೆಸ್ಟ್ ರೀಚಾರ್ಜ್​ ಪ್ಲ್ಯಾನ್ ಹುಡುಕಾಟದಲ್ಲಿದ್ದರೆ ಇಲ್ಲಿದೆ ನೋಡಿ ಬಂಪರ್ ಆಫರ್. ಕಡಿಮೆ ಬೆಲೆಗೆ ಹೆಚ್ಚಿನ ಲಾಭ ಸಿಗುವ ರೀಚಾರ್ಜ್ ಪ್ಲ್ಯಾನ್ ಇದಾಗಿದೆ. ಅತೀ ಅಗ್ಗದ ರೀಚಾರ್ಜ್ ಪ್ಲ್ಯಾನ್ ಎಂದೂ ಸಹ ಹೇಳಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

First published:

  • 17

    Best Recharge Plan: ಕೇವಲ 397 ರೂಪಾಯಿಗೆ 5 ತಿಂಗಳ ಅನ್​ಲಿಮಿಟೆಡ್ ರೀಚಾರ್ಜ್ ಪ್ಯಾಕ್- ಪ್ರತಿದಿನ 2 GB ಡೇಟಾ ಉಚಿತ

    ಪ್ರಮುಖ ಸಾರ್ವಜನಿಕ ವಲಯದ ಕಂಪನಿಯಾದ BSNL ಅತ್ಯುತ್ತಮ ರೀಚಾರ್ಜ್ ಪ್ಲ್ಯಾನ್​ನ್ನು ಗ್ರಾಹಕರಿಗೆ ಪರಿಚಯಿಸಿದೆ. ಈ ಪ್ಲ್ಯಾನ್​ ಕೇವಲ ರೂ.397 ಬೆಲೆಯದ್ದಾಗಿದ್ದು, 150 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

    MORE
    GALLERIES

  • 27

  • 37

    BSNL ಗ್ರಾಹಕರು 397 ರೂಪಾಯಿಯ ರೀಚಾರ್ಜ್​ ಮಾಡಿಕೊಂಡರೆ,​ 150 ದಿನಗಳು ಅಂದರೆ 5 ತಿಂಗಳ ವ್ಯಾಲಿಡಿಟಿ ಸಿಗುತ್ತದೆ.

    MORE
    GALLERIES

  • 47

    Best Recharge Plan: ಕೇವಲ 397 ರೂಪಾಯಿಗೆ 5 ತಿಂಗಳ ಅನ್​ಲಿಮಿಟೆಡ್ ರೀಚಾರ್ಜ್ ಪ್ಯಾಕ್- ಪ್ರತಿದಿನ 2 GB ಡೇಟಾ ಉಚಿತ

    ಈ ರೀಚಾರ್ಜ್​ ಪ್ಲ್ಯಾನ್​ನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರು 30 ದಿನಗಳವರೆಗೆ ಪ್ರತಿದಿನ 2GB ಡೇಟಾವನ್ನು ಪಡೆಯುತ್ತಾರೆ. ದೈನಂದಿನ ಡೇಟಾ ಮುಗಿದ ನಂತರ ಡೇಟಾ ವೇಗವು 40kbps ಗೆ ಇಳಿಯುತ್ತದೆ.

    MORE
    GALLERIES

  • 57

    Best Recharge Plan: ಕೇವಲ 397 ರೂಪಾಯಿಗೆ 5 ತಿಂಗಳ ಅನ್​ಲಿಮಿಟೆಡ್ ರೀಚಾರ್ಜ್ ಪ್ಯಾಕ್- ಪ್ರತಿದಿನ 2 GB ಡೇಟಾ ಉಚಿತ

    ಅನಿಯಮಿತ ಕರೆ ಸೌಲಭ್ಯವು 30 ದಿನಗಳವರೆಗೆ ಲಭ್ಯವಿದೆ. ನೀವು 30 ದಿನಗಳವರೆಗೆ ಪ್ರತಿದಿನ 100 SMS ಅನ್ನು ಸಹ ಪಡೆಯುತ್ತೀರಿ. 30 ದಿನಗಳ ನಂತರವೂ ನೀವು ಕರೆ ಮತ್ತು ಡೇಟಾ ಸೌಲಭ್ಯಗಳನ್ನು ಬಯಸಿದರೆ, ನೀವು ಹೆಚ್ಚುವರಿಯಾಗಿ ರೀಚಾರ್ಜ್ ಮಾಡಬೇಕಾಗುತ್ತದೆ.

    MORE
    GALLERIES

  • 67

    Best Recharge Plan: ಕೇವಲ 397 ರೂಪಾಯಿಗೆ 5 ತಿಂಗಳ ಅನ್​ಲಿಮಿಟೆಡ್ ರೀಚಾರ್ಜ್ ಪ್ಯಾಕ್- ಪ್ರತಿದಿನ 2 GB ಡೇಟಾ ಉಚಿತ

    ಈ ರೀಚಾರ್ಜ್​ ಪ್ಲ್ಯಾನ್​ನ ವ್ಯಾಲಿಡಿಟಿ 150 ದಿನಗಳು. ಅಂದರೆ ನೀವು 150 ದಿನಗಳವರೆಗೆ ಯಾವುದೇ ಹೆಚ್ಚುವರಿ ರೀಚಾರ್ಜ್ ಮಾಡದಿದ್ದರೂ ಸಹ ಇನ್​ಕಮಿಂಗ್ ಸೇವೆಗಳು ಮುಂದುವರೆಯುತ್ತವೆ.

    MORE
    GALLERIES

  • 77

    Best Recharge Plan: ಕೇವಲ 397 ರೂಪಾಯಿಗೆ 5 ತಿಂಗಳ ಅನ್​ಲಿಮಿಟೆಡ್ ರೀಚಾರ್ಜ್ ಪ್ಯಾಕ್- ಪ್ರತಿದಿನ 2 GB ಡೇಟಾ ಉಚಿತ

    ಬಿಎಸ್​ಎನ್ಎಲ್​ ಗ್ರಾಹಕರು ತಡಮಾಡದೇ ಈ ಬಂಪರ್ ರೀಚಾರ್ಜ್ ಮಾಡಿಕೊಳ್ಳಿ. ಅನಿಯಮಿತ ಕರೆ ಮಾಡಿ ಆನಂದಿಸಿ.

    MORE
    GALLERIES