BSNL Prepaid Plan: ಈ ಅಗ್ಗದ ಪ್ಲಾನ್ ಅಳವಡಿಸಿ.. ಸಿಗುತ್ತೆ ನೋಡಿ 100GB ಡೇಟಾ!
BSNL ಯೋಜನೆಗಳ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿರುವುದಲ್ಲದೆ, SMS ಮತ್ತು ಧ್ವನಿ ಕರೆಗಳಿಂದ ಡೇಟಾ ಮತ್ತು OTT ವರೆಗೆ ಎಲ್ಲಾ ರೀತಿಯ ಪ್ರಯೋಜನಗಳನ್ನು ನೀಡುತ್ತಿದೆ. ಈ ಎಲ್ಲಾ ಯೋಜನೆಗಳು ವಿಭಿನ್ನ ಮಾನ್ಯತೆಯೊಂದಿಗೆ ಬರುತ್ತವೆ.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಾದ Jio, Airtel ಮತ್ತು Vi ಮುಂದೆ ಪೈಪೋಟಿ ನೀಡುತ್ತಾ ಬಂದಿದೆ. ಅದರಂತೆ BSNL ನ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳ ಪರಿಚಯಿಸುತ್ತಾ ಬಂದಿದೆ. ಜೊತೆಗೆ ಅದರ ಪ್ರಯೋಜನಗಳು Jio, Airtel ಮತ್ತು Vi ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
2/ 9
ಬಿಎಸ್ಎನ್ಎಲ್ ಯೋಜನೆಗಳ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿರುವುದಲ್ಲದೆ, SMS ಮತ್ತು ಧ್ವನಿ ಕರೆಗಳಿಂದ ಡೇಟಾ ಮತ್ತು OTT ವರೆಗೆ ಎಲ್ಲಾ ರೀತಿಯ ಪ್ರಯೋಜನಗಳನ್ನು ನೀಡುತ್ತಿದೆ. ಈ ಎಲ್ಲಾ ಯೋಜನೆಗಳು ವಿಭಿನ್ನ ಮಾನ್ಯತೆಯೊಂದಿಗೆ ಬರುತ್ತವೆ.
3/ 9
BSNL ನ 30 ದಿನಗಳ ವ್ಯಾಲಿಡಿಟಿ ಯೋಜನೆ: 247 ರೂಪಾಯಿ ರೀಚಾರ್ಜ್ ಮಾಡಿದ್ರೆ ಸಾಕು, 30 ದಿನಗಳ ವ್ಯಾಲಿಡಿಟಿ ಜೊತೆಗೆ ನೀವು 50GB ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಸಿಗಲಿದೆ.
4/ 9
ಮುಖ್ಯ ಬ್ಯಾಲೆನ್ಸ್ನಲ್ಲಿ 10 ರೂ.ವಿನ ಟಾಕ್ ಮೌಲ್ಯ ಮತ್ತು BSNL ಟ್ಯೂನ್ಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. OTT ಪ್ರಯೋಜನಗಳ ಕುರಿತು ಮಾತನಾಡುವುದಾದರೆ, ಈ ಯೋಜನೆಯಲ್ಲಿ ನಿಮಗೆ Eros Now ನ ಚಂದಾದಾರಿಕೆಯನ್ನು 30 ದಿನಗಳವರೆಗೆ ನೀಡಲಾಗುತ್ತಿದೆ.
5/ 9
BSNL ನ 60 ದಿನಗಳ ವ್ಯಾಲಿಡಿಟಿ ಯೋಜನೆ: 447 ರೂ ಬೆಲೆಯ ಈ BSNL ಯೋಜನೆಯಲ್ಲಿ, 60 ದಿನಗಳವರೆಗೆ 100GB ಹೈ ಸ್ಪೀಡ್ ಇಂಟರ್ನೆಟ್, ದಿನಕ್ಕೆ 100 SMS, ನೀಡುತ್ತಿದೆ. ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು BSNL ಟ್ಯೂನ್ಗಳನ್ನು ಪಡೆಯುತ್ತೀರಿ.
6/ 9
ಈ ಯೋಜನೆಯಲ್ಲಿ, Eros Now ಗೆ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ. ನಿಮ್ಮ 100GB ಡೇಟಾ ಖಾಲಿಯಾಗಿದ್ದರೆ, ಇಂಟರ್ನೆಟ್ ವೇಗವನ್ನು 80Kbps ಗೆ ಇಳಿಸಲಾಗುತ್ತದೆ.
7/ 9
BSNL ನ 90 ದಿನಗಳ ವ್ಯಾಲಿಡಿಟಿ ಯೋಜನೆ: BSNL 449 ರೂ.ವಿನ ಈ ಯೋಜನೆಯ ಮೂಲಕ ಬಹಳಷ್ಟು ಪ್ರಯೋಜನ ಪಡೆಯಲಿದ್ದೀರಿ. ಯಾವುದೇ ನೆಟ್ವರ್ಕ್ನ ಲ್ಲಿ ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತೀರಿ, ಪ್ರತಿದಿನ 2GB ಡೇಟಾ ಮತ್ತು ದಿನಕ್ಕೆ 100 SMS ಸಿಗಲಿದೆ.
8/ 9
ಈ ಯೋಜನೆಯಲ್ಲಿ, ಬಳಕೆದಾರರಿಗೆ BSNL ಟ್ಯೂನ್ಸ್ ಮತ್ತು ಜಿಂಗ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ.
9/ 9
ಇವುಗಳು BSNL ನ ಉತ್ತಮ ಪ್ರಿಪೇಯ್ಡ್ ಯೋಜನೆಗಳಾಗಿವೆ, ಇದರಲ್ಲಿ ನಿಮಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರಚಂಡ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳಲ್ಲಿ ನೀವು ಹೆಚ್ಚು ಇಷ್ಟಪಡುವ ಯಾವುದನ್ನು ಈಗ ನಿರ್ಧರಿಸಿ.